ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಗೆ ದೆಹಲಿಯಲ್ಲಿ ಕಾರು ಅಪಘಾತವಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
Photo credit:Twitterರಿಷಬ್ ಮನೆಗೆ ಮರಳುತ್ತಿದ್ದಾಗ ದೆಹಲಿಯಲ್ಲಿ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಉರಿದು ಭಸ್ಮವಾಗಿದೆ.
ಉತ್ತರಾಖಂಡದಿಂದ ದೆಹಲಿಗೆ ಮರಳುತ್ತಿದ್ದಾಗ ಕಾರು ಅಪಘಾತವಾಗಿದ್ದು, ಅಪಘಾತದ ಬಳಿಕ ಗಾಯಗೊಂಡ ರಿಷಬ್ ಮತ್ತು ಕಾರಿನ ಸ್ಥಿತಿ ಫೋಟೋ ಹೇಗಾಗಿದೆ ನೋಡಿ.
ಉತ್ತರಾಖಂಡದಿಂದ ದೆಹಲಿಗೆ ಮರಳುತ್ತಿದ್ದಾಗ ಕಾರು ಅಪಘಾತವಾಗಿದ್ದು, ಅಪಘಾತದ ಬಳಿಕ ಗಾಯಗೊಂಡ ರಿಷಬ್ ಮತ್ತು ಕಾರಿನ ಸ್ಥಿತಿ ಫೋಟೋ ಹೇಗಾಗಿದೆ ನೋಡಿ.