ರಿಷಬ್ ಪಂತ್ ಈಗ ಹೇಗಿದ್ದಾರೆ?

ಕೆಲವು ದಿನಗಳ ಹಿಂದೆ ರಸ್ತೆ ಅಪಘಾತಕ್ಕೀಡಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.

Photo credit:Twitter

ರಸ್ತೆ ಅಪಘಾತಕ್ಕೀಡಾಗಿದ್ದ ರಿಷಬ್

ರಿಷಬ್ ಗೆ ಮುಂಬೈನಲ್ಲಿ ಕಾಲಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದಾದ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದು, ಕೆಲವು ದಿನಗಳ ಆಸ್ಪತ್ರೆ ವಾಸದ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ದೆಹಲಿ ಬಳಿ ಕಾರು ಹೊತ್ತಿ ಉರಿದಿತ್ತು

ಇದೀಗ ರಿಷಬ್ ಊರುಗೋಲಿನ ಸಹಾಯದೊಂದಿಗೆ ಕೆಲವು ಹೆಜ್ಜೆ ಹಾಕುವ ಹಂತಕ್ಕೆ ಬಂದಿದ್ದಾರೆ. ಈ ಫೋಟೋಗಳನ್ನು ರಿಷಬ್ ಹಂಚಿಕೊಂಡಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ನಡೆದ ಘಟನೆ

ಒಂದು ತಿಂಗಳು ಆಸ್ಪತ್ರೆ ವಾಸ

ಶಸ್ತ್ರಚಿಕಿತ್ಸೆಗೊಳಗಾಗಿದ್ದ ರಿಷಬ್

ಇದೀಗ ಚೇತರಿಕೆ

ಊರುಗೋಲು ಹಿಡಿದು ನಡೆಯುತ್ತಿರುವ ರಿಷಬ್

ಇದೀಗ ರಿಷಬ್ ಊರುಗೋಲಿನ ಸಹಾಯದೊಂದಿಗೆ ಕೆಲವು ಹೆಜ್ಜೆ ಹಾಕುವ ಹಂತಕ್ಕೆ ಬಂದಿದ್ದಾರೆ. ಈ ಫೋಟೋಗಳನ್ನು ರಿಷಬ್ ಹಂಚಿಕೊಂಡಿದ್ದಾರೆ.