ರಸ್ತೆ ಅಪಘಾತಕ್ಕೀಡಾಗಿದ್ದ ರಿಷಬ್

ರಸ್ತೆ ಅಪಘಾತದಿಂದಾಗಿ ಕ್ರಿಕೆಟ್ ನಿಂದ ದೂರವಿರುವ ರಿಷಬ್ ಪಂತ್ ಇದೀಗ ಐಪಿಎಲ್ 2023 ರ ಡೆಲ್ಲಿ ಕ್ಯಾಪಿಟಲ್ಸ್-ಗುಜರಾತ್ ನಡುವಿನ ಪಂದ್ಯಕ್ಕೆ ಆಗಮಿಸಿದ್ದಾರೆ.

Photo credit:Twitter

ಐಪಿಎಲ್ 2023 ಕ್ಕೆ ಹಾಜರ್

ಕುಂಟುತ್ತಲೇ ಊರುಗೋಲಿನ ಸಹಾಯದಿಂದ ಬಂದ ರಿಷಬ್ ಗ್ಯಾಲರಿಯಲ್ಲಿ ಕುಳಿತು ತಮ್ಮ ತಂಡಕ್ಕೆ ಚಿಯರ್ ಅಪ್ ಮಾಡಿದ್ದಾರೆ.

ಅಪಘಾತದ ಬಳಿಕ ಮೊದಲ ಸಾರ್ವಜನಿಕ ದರ್ಶನ

ಬಹಳ ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ರಿಷಬ್ ಪಂತ್ ಗೆ ಅಭಿಮಾನಿಗಳಿಂದಲೂ ಭರ್ಜರಿ ಸ್ವಾಗತ ಸಿಕ್ಕಿದೆ.

ಊರುಗೋಲಿನ ಸಹಾಯದಿಂದ ಬಂದ ರಿಷಬ್

ಕಾಲು ಇನ್ನೂ ಸುಧಾರಿಸಿಲ್ಲ

ಕುಳಿತು ಪಂದ್ಯ ವೀಕ್ಷಿಸಿದ ರಿಷಬ್

ಡೆಲ್ಲಿ ಡಗೌಟ್ ನಲ್ಲಿ ರಿಷಬ್ ಗೆ ಗೌರವ

ಶುಬ್ಮನ್ ಗಿಲ್ ಜೊತೆ ಪೋಸ್

ಬಹಳ ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ರಿಷಬ್ ಪಂತ್ ಗೆ ಅಭಿಮಾನಿಗಳಿಂದಲೂ ಭರ್ಜರಿ ಸ್ವಾಗತ ಸಿಕ್ಕಿದೆ.