ಬ್ಯಾಂಡೇಜ್ ಕಟ್ಟಿಕೊಂಡು ರೋಹಿತ್ ಬ್ಯಾಟಿಂಗ್

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಶರ್ಮಾ ಕೈಗೆ ಗಾಯವಾಗಿತ್ತು.

Photo credit:Twitter

ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದ ಕ್ಯಾಪ್ಟನ್

ಕೈಗೆ ಗಾಯವಾಗಿದ್ದರಿಂದ ಎಂದಿನಂತೆ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲು ಸಾಧ್ಯೋವಾಗಿರಲಿಲ್ಲ. ಆದರೆ ಸಂಕಷ್ಟಕ್ಕೀಡಾದಾಗ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು.

ಹಿಟ್ ಮ್ಯಾನ್ ಅವತಾರ ತಾಳಿದ ರೋಹಿತ್

ಕೈ ಗಾಯವಾದರೂ ಬ್ಯಾಂಡೇಜ್ ಕಟ್ಟಿಕೊಂಡು ರೋಹಿತ್ 28 ಎಸೆತಗಳಲ್ಲಿ 51 ರನ್ ಚಚ್ಚಿ ಅಭಿಮಾನಿಗಳ ಕಣ್ಣಲ್ಲಿ ಹೀರೋ ಆದರು. ಆದರೆ ಪಂದ್ಯ ಗೆಲ್ಲಿಸಲಾಗದೇ ನಿರಾಸೆ ಅನುಭವಿಸಿದರು.

ನೋವಿದ್ದರೂ ಆಡಿ ಹೀರೋ ಆದ ರೋಹಿತ್

ಅನಿಲ್ ಕುಂಬ್ಳೆ ನೆನಪಿಸಿದ ರೋಹಿತ್

ಕ್ರಿಕೆಟ್ ಲೋಕದಿಂದ ಗೌರವ

ಸಿಕ್ಸರ್ ಗಳ ದಾಖಲೆ ಮಾಡಿದ ರೋಹಿತ್

ಸಿಕ್ಸರ್, ಬೌಂಡರಿಗಳಲ್ಲೇ ರನ್

ಕೈ ಗಾಯವಾದರೂ ಬ್ಯಾಂಡೇಜ್ ಕಟ್ಟಿಕೊಂಡು ರೋಹಿತ್ 28 ಎಸೆತಗಳಲ್ಲಿ 51 ರನ್ ಚಚ್ಚಿ ಅಭಿಮಾನಿಗಳ ಕಣ್ಣಲ್ಲಿ ಹೀರೋ ಆದರು. ಆದರೆ ಪಂದ್ಯ ಗೆಲ್ಲಿಸಲಾಗದೇ ನಿರಾಸೆ ಅನುಭವಿಸಿದರು.