ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ವರ್ಷವಿಡೀ ಕಳಪೆ ಫಾರ್ಮ್ ನಿಂದಾಗಿ ಸಾಕಷ್ಟು ಟೀಕೆಗೊಳಗಾಗಿದ್ದರು. ಆದರೆ ಈ ವರ್ಷ ತಾವಾಡಿದ ಮೊದಲ ಪಂದ್ಯದಲ್ಲೇ ಹಿಟ್ ಮ್ಯಾನ್ ಅವತಾರ ತಾಳಿದ್ದಾರೆ.
Photo credit:Twitterಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ 67 ಎಸೆತಗಳಿಂದ 83 ರನ್ ಗಳಿಸಿ ಔಟಾದರು. ಆದರೆ ಅವರು ಶತಕ ಗಳಿಸಲಾಗದೇ ನಿರಾಸೆ ಅನುಭವಿಸಿದರು.
ತಮ್ಮ ಎಂದಿನ ಶೈಲಿಯ ಭರ್ಜರಿ ಹೊಡೆತಗಳ ಮೂಲಕ ರೋಹಿತ್ ತಮ್ಮ ಹಳೆಯ ದಿನಗಳನ್ನು ನೆನಪಿಸಿದರು. ಅವರ ಇಂದಿನ ಇನಿಂಗ್ಸ್ ನ ನೋಟ ಇಲ್ಲಿದೆ.
ತಮ್ಮ ಎಂದಿನ ಶೈಲಿಯ ಭರ್ಜರಿ ಹೊಡೆತಗಳ ಮೂಲಕ ರೋಹಿತ್ ತಮ್ಮ ಹಳೆಯ ದಿನಗಳನ್ನು ನೆನಪಿಸಿದರು. ಅವರ ಇಂದಿನ ಇನಿಂಗ್ಸ್ ನ ನೋಟ ಇಲ್ಲಿದೆ.