ಏಕದಿನ ಕ್ರಿಕೆಟ್ ನಲ್ಲಿ ಅನೇಕ ಬಾರಿ ದಾಖಲೆ ರನ್ ಚೇಸಿಂಗ್ ಮಾಡಲಾಗಿದೆ. ರನ್ ಚೇಸ್ ಮಾಡುವಾಗ ಬ್ಯಾಟ್ ಮಾಡುವುದೂ ಒಂದು ಕಲೆ.
ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಶೈಲಿ ಹೊಂದಿಸಿಕೊಂಡು ಯಶಸ್ವೀ ರನ್ ಚೇಸರ್ ಎಂಬ ಖ್ಯಾತಿಗೆ ಒಳಗಾದ ಅನೇಕ ಕ್ರಿಕೆಟಿಗರಿದ್ದಾರೆ.
ಈ ಪೈಕಿ ಏಕದಿನ ಕ್ರಿಕೆಟ್ ನಲ್ಲಿ ಚೇಸಿಂಗ್ ಮಾಡುವಾಗ ಗರಿಷ್ಠ ರನ್ ಗಳಿಸಿದ ಟಾಪ್ 6 ಆಟಗಾರರ ಪಟ್ಟಿ ಇಲ್ಲಿದೆ ನೋಡಿ.