ವಿಜಯ್ ಹಜಾರೆ ಟ್ರೋಫಿಯಲ್ಲಿ ಒಂದೇ ಓವರ್ ನಲ್ಲಿ 7 ಸಿಕ್ಸರ್ ಸಿಡಿಸಿ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್ ಗಾಯಕ್ ವಾಡ್ ದಾಖಲೆ ಮಾಡಿದ್ದಾರೆ. ಒಟ್ಟು 159 ಎಸೆತಗಳಿಂದ 10 ಬೌಂಡರಿ, 16 ಸಿಕ್ಸರ್ ಗಳನ್ನೊಳಗೊಂಡಂತೆ ದಾಖಲೆಯ 220 ರನ್ ಗಳಿಸಿದರು.
Photo credit:Twitterವಿಜಯ್ ಹಜಾರೆ ಟ್ರೋಫಿಯಲ್ಲಿ ಒಂದೇ ಓವರ್ ನಲ್ಲಿ 7 ಸಿಕ್ಸರ್ ಸಿಡಿಸಿ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್ ಗಾಯಕ್ ವಾಡ್ ದಾಖಲೆ ಮಾಡಿದ್ದಾರೆ. ಒಟ್ಟು 159 ಎಸೆತಗಳಿಂದ 10 ಬೌಂಡರಿ, 16 ಸಿಕ್ಸರ್ ಗಳನ್ನೊಳಗೊಂಡಂತೆ ದಾಖಲೆಯ 220 ರನ್ ಗಳಿಸಿದರು.