ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಶುಬ್ನಂ ಗಿಲ್ ದ್ವಿಶತಕ ಸಿಡಿಸಿದ್ದರು. ಪ್ರತೀ ಪಂದ್ಯಕ್ಕೆ ಮೊದಲು ತಾವು ಮಾಡುವ ಒಂದು ಕೆಲಸವನ್ನು ಗಿಲ್ ಹೇಳಿಕೊಂಡಿದ್ದಾರೆ.
Photo credit:Twitter
ಇಶಾನ್, ಶುಬ್ನಂ ಗಿಲ್ ಗೆಳೆಯರು
ಪ್ರತೀ ಪಂದ್ಯಕ್ಕೆ ಮೊದಲು ಇಶಾನ್ ಕಿಶನ್ ಜೊತೆ ಜಗಳವಾಡುವುದು ತನ್ನ ನಿತ್ಯದ ರೊಟೀನ್ ಎಂದು ಗಿಲ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಏಕದಿನ ದ್ವಿಶತಕ ಸಿಡಿಸಿದ್ದ ಇಶಾನ್
ಇಶಾನ್ ಐಪ್ಯಾಡ್ ನಲ್ಲಿ ಜೋರಾಗಿ ಸಿನಿಮಾ ಹಾಕುವ ಬಗ್ಗೆ ಕಿತ್ತಾಟದೊಂದಿಗೇ ತಮ್ಮ ತಯಾರಿ ಶುರುವಾಗುತ್ತದೆ ಎಂದು ಗಿಲ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಇದೀಗ ಶುಬ್ನಂ ಕೂಡಾ ದ್ವಿಶತಕ ಸಿಡಿಸಿದ್ದಾರೆ
ಇಶಾನ್ ಜೊತೆ ಕಿತ್ತಾಡುವುದೇ ರೊಟೀನ್ ಎಂದ ಗಿಲ್
ಐಪ್ಯಾಡ್ ವಿಚಾರಕ್ಕೆ ಕಿತ್ತಾಟ
ಇಶಾನ್ ಜೊತೆ ರೂಂ ಹಂಚಿಕೊಳ್ಳುವ ಗಿಲ್
ಇಶಾನ್ ಕಾಲೆಳದ ಗಿಲ್
ಇಶಾನ್ ಐಪ್ಯಾಡ್ ನಲ್ಲಿ ಜೋರಾಗಿ ಸಿನಿಮಾ ಹಾಕುವ ಬಗ್ಗೆ ಕಿತ್ತಾಟದೊಂದಿಗೇ ತಮ್ಮ ತಯಾರಿ ಶುರುವಾಗುತ್ತದೆ ಎಂದು ಗಿಲ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.