ಟೀಂ ಇಂಡಿಯಾ ಕ್ರಿಕೆಟಿಗ ಶುಬ್ನಂ ಗಿಲ್ ದ್ವಿಶತಕ ಬಾರಿಸಿದ ಬೆನ್ನಲ್ಲೇ ಅವರ ಹಳೆಯ ಪ್ರೀತಿ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Photo credit:Twitter
ಶ್ರೀಲಂಕಾ ವಿರುದ್ಧ ಶತಕ ಸಿಡಿಸಿದ್ದ ಗಿಲ್
ಶುಬ್ನಂ ಗಿಲ್ ಈ ಮೊದಲು ಟೀಂ ಇಂಡಿಯಾ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಜೊತೆ ಡೇಟಿಂಗ್ ನಲ್ಲಿದ್ದರು ಎಂಬ ಸುದ್ದಿಯಿತ್ತು. ಬಳಿಕ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನ್ಯೂಜಿಲೆಂಡ್ ವಿರುದ್ಧ ದ್ವಿಶತಕ
ಆದರೆ ಈಗ ಗಿಲ್ ದ್ವಿಶತಕ ಗಳಿಸುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರೂ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಮೆಮೆಗಳು ವೈರಲ್ ಆಗಿವೆ.
ಗಿಲ್ ಹಳೆಯ ಲವ್ ಮುನ್ನಲೆಗೆ
ಸಾರಾ ಜೊತೆ ಡೇಟಿಂಗ್ ನಲ್ಲಿದ್ದ ಗಿಲ್
ಸಚಿನ್ ಪುತ್ರಿ ಸಾರಾ
ಬ್ರೇಕಪ್ ಆಗಿದ್ದ ಜೋಡಿ
ಈಗ ಎಂಗೇಜ್ ಮೆಂಟ್ ಪೋಸ್ಟ್ ವೈರಲ್
ಆದರೆ ಈಗ ಗಿಲ್ ದ್ವಿಶತಕ ಗಳಿಸುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರೂ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಮೆಮೆಗಳು ವೈರಲ್ ಆಗಿವೆ.