ನಾಲ್ಕು ಪಂದ್ಯಗಳಲ್ಲಿ ಶುಬ್ಮನ್ ಗಿಲ್ ಮೂರು ಶತಕ!

ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಟೀಂ ಇಂಡಿಯಾ ಕ್ರಿಕೆಟಿಗ ಶುಬ್ಮನ್ ಗಿಲ್ ಇದೀಗ ಮುಂಬೈ ವಿರುದ್ಧ ಕ್ವಾಲಿಫೈಯರ್ ಗೆಲ್ಲಲು ಗುಜರಾತ್ ಗೆ ಸಹಾಯ ಮಾಡಿದ್ದಾರೆ.

Photo credit:Twitter

ಗುಜರಾತ್ ಟೈಟನ್ಸ್ ಆಟಗಾರ ಶುಬ್ಮನ್ ಗಿಲ್

ಶುಬ್ಮನ್ ಗಿಲ್ ಈ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದು ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಶತಕ ಸಿಡಿಸಿದ್ದಾರೆ.

ಮುಂಬೈ ವಿರುದ್ಧ ಗೆದ್ದ ಗುಜರಾತ್

ಇದರೊಂದಿಗೆ ಶುಬ್ಮನ್ ಗಿಲ್ ಐಪಿಎಲ್ 2023 ರ ಗರಿಷ್ಠ ರನ್ ಗಳಿಸಿ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಗುಜರಾತ್ ಪರ ಶತಕ ಸಿಡಿಸಿದ ಗಿಲ್

60 ಎಸೆತಗಳಲ್ಲಿ 129 ರನ್

ನಾಲ್ಕು ಪಂದ್ಯಗಳಿಂದ 3 ಶತಕ

ಐಪಿಎಲ್ 2023 ರಲ್ಲಿ ಆರೆಂಜ್ ಕ್ಯಾಪ್ ಗೌರವ

ಜೀವನಶ್ರೇಷ್ಠ ಇನಿಂಗ್ಸ್

ಇದರೊಂದಿಗೆ ಶುಬ್ಮನ್ ಗಿಲ್ ಐಪಿಎಲ್ 2023 ರ ಗರಿಷ್ಠ ರನ್ ಗಳಿಸಿ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ.