ಐರ್ಲೆಂಡ್ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದುಕೊಂಡಿದೆ.
ಈ ಗೆಲುವಿನ ರೂವಾರಿ ಭಾರತದ ಮಹಿಳಾ ಬ್ಯಾಟಿಂಗ್ ತಾರೆ, ಕ್ವೀನ್ ಸ್ಮೃತಿ ಮಂಧನಾ. 87 ರನ್ ಸಿಡಿಸಿದ ಸ್ಮೃತಿ ಜೀವನ ಶ್ರೇಷ್ಠ ಇನಿಂಗ್ಸ್ ಆಡಿದ್ದಾರೆ.
ಸ್ವಲ್ಪದರಲ್ಲೇ ಶತಕ ತಪ್ಪಿಸಿಕೊಂಡರೂ ಸ್ಮೃತಿ ಈ ಇನಿಂಗ್ಸ್ ನಲ್ಲಿ ಹೊಡೆತ ಕೆಲವೊಂದು ಹೊಡೆತಗಳು ನಯನ ಮನೋಹರವಾಗಿತ್ತು.