ಟೆಸ್ಟ್ ಕ್ರಿಕೆಟ್ ನ ಯಶಸ್ವೀ ಸ್ಪಿನ್ನರ್

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಯಶಸ್ವೀ ಬೌಲರ್ ಎಂಬ ಖ್ಯಾತಿ ಅನಿಲ್ ಕುಂಬ್ಳೆಯದ್ದು.

Photo credit:Twitter

ಭಾರತದ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ

ಈ ಸರಣಿಯಲ್ಲಿ ಭಾರತವೇ ಮೇಲುಗೈ ಹೊಂದಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಜೊತೆಗೆ ಅತೀ ಹೆಚ್ಚು ಸರಣಿ ಗೆದ್ದ ದಾಖಲೆಯೂ ಭಾರತದ್ದೇ ಆಗಿದೆ.

ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ 20 ಪಂದ್ಯ

ಅನಿಲ್ ಕುಂಬ್ಳೆ ಈ ಸರಣಿಯಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಈ ಸರಣಿಯಲ್ಲಿ ಅನಿಲ್ ಕುಂಬ್ಳೆ ಬೌಲಿಂಗ್ ದಾಖಲೆಗಳೇನು ನೋಡೋಣ.

111 ವಿಕೆಟ್ ಕಬಳಿಸಿರುವ ಕುಂಬ್ಳೆ

ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಸರದಾರ

ಗರಿಷ್ಠ 10 ಬಾರಿ 5 ವಿಕೆಟ್ ಪಡೆದಿದ್ದರು

9 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ

2008 ರಲ್ಲಿ ಆಸ್ಟ್ರೇಲಿಯಾದಲ್ಲಿ ನಾಯಕನಾಗಿ ಗೆಲುವು

ಅನಿಲ್ ಕುಂಬ್ಳೆ ಈ ಸರಣಿಯಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಈ ಸರಣಿಯಲ್ಲಿ ಅನಿಲ್ ಕುಂಬ್ಳೆ ಬೌಲಿಂಗ್ ದಾಖಲೆಗಳೇನು ನೋಡೋಣ.