ಸೂರ್ಯಕುಮಾರ್ ಶತಕದ ಕಮಾಲ್

ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡು ಹೊಸ ದಾಖಲೆ ಬರೆದಿದೆ.

Photo credit:Twitter

2-1 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

ಒಂದೇ ತಂಡದ ವಿರುದ್ಧ ತಂಡವೊಂದು ಅತೀ ಹೆಚ್ಚು ಬಾರಿ ಸರಣಿ ಗೆದ್ದ ದಾಖಲೆ ಮಾಡಿದೆ. ಸೂರ್ಯಕುಮಾರ್ ಯಾದವ್ ಶತಕ ಪಂದ್ಯದ ಹೈಲೈಟ್ ಆಗಿತ್ತು.

ಮೂರನೇ ಪಂದ್ಯದಲ್ಲಿ 91 ರನ್ ಗಳ ಗೆಲುವು

ಟಿ20 ಫಾರ್ಮ್ಯಾಟ್ ನಲ್ಲಿ ಸೂರ್ಯ ಮೂರನೇ ಶತಕ ದಾಖಲಿಸಿದರು. ಅಲ್ಲದೆ, ಟಿ20 ಕ್ರಿಕೆಟ್ ನಲ್ಲಿ ಅತೀ ವೇಗವಾಗಿ ಶತಕ ದಾಖಲಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು.

ತಂಡವೊಂದರ ವಿರುದ್ಧ ಹೆಚ್ಚು ಬಾರಿ ಸರಣಿ ಗೆಲುವು ದಾಖಲೆ

ಸೂರ್ಯಕುಮಾರ್ ಯಾದವ್ ಅಜೇಯ 112 ರನ್

ಸೂರ್ಯ ಮೂರನೇ ಟಿ20 ಶತಕ

ಎರಡನೇ ಅತೀ ವೇಗದ ಶತಕ

ಸರಣಿಯುದ್ದಕ್ಕೂ ಮಿಂಚಿದ ಅಕ್ಸರ್ ಪಟೇಲ್

ಟಿ20 ಫಾರ್ಮ್ಯಾಟ್ ನಲ್ಲಿ ಸೂರ್ಯ ಮೂರನೇ ಶತಕ ದಾಖಲಿಸಿದರು. ಅಲ್ಲದೆ, ಟಿ20 ಕ್ರಿಕೆಟ್ ನಲ್ಲಿ ಅತೀ ವೇಗವಾಗಿ ಶತಕ ದಾಖಲಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು.