ಸೂರ್ಯಕುಮಾರ್ ಪತ್ನಿ ದೇವಿಶಾ ಯಾರು ಗೊತ್ತಾ?!

ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಹೊಸ ತಾರೆಯಾಗಿ ಮಿಂಚುತ್ತಿದ್ದಾರೆ. ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ಸೂರ್ಯಕುಮಾರ್ ಪತ್ನಿ ನಿಜಕ್ಕೂ ಯಾರು ಗೊತ್ತಾ?

Photo credit:Twitter

ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ

ಸೂರ್ಯಕುಮಾರ್ ಯಾದವ್ ಪತ್ನಿ ಹೆಸರು ದೇವಿಶಾ ಶೆಟ್ಟಿ. ಅವರಿಗೂ ನಮ್ಮ ತುಳುನಾಡಿಗೂ ನಂಟಿದೆ. ದೇವಿಶಾ ಮೂಲತಃ ತುಳು ಭಾಷಿಕರು.

29 ವರ್ಷದ ದೇವಿಶಾ ಶೆಟ್ಟಿ

ದೇವಿಶಾ ಹುಟ್ಟಿದ್ದು ಮುಂಬೈನಲ್ಲಾದರೂ ಅವರ ಕುಟುಂಬಸ್ಥರು ತುಳುವರು. ಹೀಗಾಗಿ ಅವರಿಗೂ ತುಳು ಚೆನ್ನಾಗಿ ಬರುತ್ತದೆ. ದೇವಿಶಾ ಹಿನ್ನಲೆಯೇನು ನೋಡೋಣ.

ತುಳು ಕುಟುಂಬದ ಹಿನ್ನಲೆಯವರು

ಮೂಲತಃ ದಕ್ಷಿಣ ಕನ್ನಡದವರು

ದೇವಿಶಾ ಹುಟ್ಟಿದ್ದು ಮುಂಬೈನಲ್ಲಿ

ಎನ್ ಜಿಒ ಕಾರ್ಯಕರ್ತೆ, ಉದ್ಯಮಿ

2016 ರಲ್ಲಿ ಸೂರ್ಯ ಜೊತೆ ವಿವಾಹ

ದೇವಿಶಾ ಹುಟ್ಟಿದ್ದು ಮುಂಬೈನಲ್ಲಾದರೂ ಅವರ ಕುಟುಂಬಸ್ಥರು ತುಳುವರು. ಹೀಗಾಗಿ ಅವರಿಗೂ ತುಳು ಚೆನ್ನಾಗಿ ಬರುತ್ತದೆ. ದೇವಿಶಾ ಹಿನ್ನಲೆಯೇನು ನೋಡೋಣ.