ಗರಿಷ್ಠ ಶತಕ ಗಳಿಸಿರುವ ಕೊಹ್ಲಿ

ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದವರು ಶತಕಗಳ ಪಟ್ಟಿಯಲ್ಲಿ ಹಾಲಿ ಕ್ರಿಕೆಟಿಗರ ಪೈಕಿ ಮುಂಚೂಣಿಯಲ್ಲಿದ್ದಾರೆ.

Photo credit:Twitter

ಕೊಹ್ಲಿ 46 ಏಕದಿನ, 27 ಟೆಸ್ಟ್, 1 ಟಿ20 ಶತಕ

ಆದರೆ ಇತ್ತೀಚೆಗಿನ ದಿನಗಳಲ್ಲಿ ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಕೊಹ್ಲಿ, ರೋಹಿತ್ ಗೆ ಪೈಪೋಟಿ ನೀಡುವ ಪ್ರದರ್ಶನ ನೀಡುತ್ತಿದ್ದಾರೆ.

ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ

ಭಾರತೀಯ ಕ್ರಿಕೆಟಿಗರ ಪೈಕಿ ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಮೂರೂ ಮಾದರಿಯಲ್ಲಿ ಶತಕ ಗಳಿಸಿದ ಅಪರೂಪದ ಸಾಧನೆ ಮಾಡಿದ ಕ್ರಿಕೆಟಿಗರು ಯಾರೆಲ್ಲಾ ಎಂದು ನೋಡೋಣ.

8 ಟೆಸ್ಟ್, 30 ಏಕದಿನ, 4 ಟಿ20 ಶತಕ

ಕೆಎಲ್ ರಾಹುಲ್

7 ಟೆಸ್ಟ್, 5 ಏಕದಿನ, 2 ಟಿ20 ಶತಕ

ಸುರೇಶ್ ರೈನಾ

1 ಟೆಸ್ಟ್, 5 ಏಕದಿನ ಮತ್ತು 1 ಟಿ20 ಶತಕ

ಭಾರತೀಯ ಕ್ರಿಕೆಟಿಗರ ಪೈಕಿ ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಮೂರೂ ಮಾದರಿಯಲ್ಲಿ ಶತಕ ಗಳಿಸಿದ ಅಪರೂಪದ ಸಾಧನೆ ಮಾಡಿದ ಕ್ರಿಕೆಟಿಗರು ಯಾರೆಲ್ಲಾ ಎಂದು ನೋಡೋಣ.