ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ

ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ನಂಟು ಹೊಸದೇನಲ್ಲ. ಅನೇಕ ಟೀಂ ಇಂಡಿಯಾ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ. ಅಂತಹ ಜೋಡಿಗಳ ವಿವರ ಇಲ್ಲಿದೆ.

Photo credit:Twitter

ಅಥಿಯಾ ಕೈ ಹಿಡಿಯಲಿರುವ ರಾಹುಲ್

ಇದೀಗ ತಾನೇ ಈ ಲಿಸ್ಟ್ ಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವವರು ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ. ಜನವರಿಯಲ್ಲಿ ಈ ಜೋಡಿ ಮದುವೆಯಾಗುತ್ತಿದೆ.

ಹರ್ಭಜನ್ ಸಿಂಗ್, ಗೀತಾ ಬಸ್ರಾ

ಇದಕ್ಕೂ ಮೊದಲು ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್, ಜಹೀರ್ ಖಾನ್ ಸೇರಿದಂತೆ ಅನೇಕ ಜೋಡಿ ಬಾಲಿವುಡ್ ತಾರೆಯರನ್ನು ಮದುವೆಯಾಗಿದ್ದಾರೆ.

ಜಹೀರ್ ಖಾನ್, ಸಾಗರಿಕಾ ಘಾಟೆ

ಹಾರ್ದಿಕ್ ಪಾಂಡ್ಯ, ನತಾಶಾ

ಮನ್ಸೂರ್ ಅಲಿ ಖಾನ್, ಶರ್ಮಿಳಾ ಠಾಗೋರ್

ಯುವರಾಜ್ ಸಿಂಗ್, ಹೇಝಲ್ ಕೀತ್

ಸಂಗೀತಾ ಬಿಜಲಾನಿ ಮದುವೆಯಾಗಿದ್ದ ಅಜರುದ್ದೀನ್

ಇದಕ್ಕೂ ಮೊದಲು ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್, ಜಹೀರ್ ಖಾನ್ ಸೇರಿದಂತೆ ಅನೇಕ ಜೋಡಿ ಬಾಲಿವುಡ್ ತಾರೆಯರನ್ನು ಮದುವೆಯಾಗಿದ್ದಾರೆ.