ಟೀಂ ಇಂಡಿಯಾದ ಈ ಕ್ರಿಕೆಟಿಗರು ಹೋಟೆಲ್ ಉದ್ಯಮಿಗಳು

ಟೀಂ ಇಂಡಿಯಾ ಕ್ರಿಕೆಟಿಗರು ಕ್ರಿಕೆಟ್ ನಲ್ಲಿ ಕೋಟಿ ಕೋಟಿ ದುಡಿದರೂ ಅಷ್ಟಕ್ಕೇ ಸುಮ್ಮನಾಗಿಲ್ಲ. ಹೆಚ್ಚಿನ ಕ್ರಿಕೆಟಿಗರು ತಮ್ಮದೇ ಆದ ಬ್ಯುಸಿನೆಸ್ ಮಾಡಿಕೊಂಡು ನಿವೃತ್ತಿಯ ಬಳಿಕದ ಜೀವನವನ್ನೂ ಭದ್ರ ಮಾಡಿಕೊಂಡಿದ್ದಾರೆ.

Photo credit:Twitter

ವಿರಾಟ್ ಕೊಹ್ಲಿ ರೆಸ್ಟೋರೆಂಟ್

ಹೆಚ್ಚಿನವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೆಲವರು ಯಶಸ್ವಿಯಾದರೆ ಮತ್ತೆ ಕೆಲವರು ಕೈ ಸುಟ್ಟುಕೊಂಡಿದ್ದಾರೆ.

ಸಚಿನ್ ತೆಂಡುಲ್ಕರ್ ಹೋಟೆಲ್

ಹೋಟೆಲ್ ಉದ್ಯಮಿಗಳಾಗಿರುವ ಮತ್ತು ಈ ಹಿಂದೆ ಹೋಟೆಲ್ ಮಾಲಿಕರಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಯಾರು ನೋಡೋಣ.

ಕಪಿಲ್ ದೇವ್ ರೆಸ್ಟೋರೆಂಟ್

ಜಹೀರ್ ಖಾನ್ ಕೆಫೆ

ರವೀಂದ್ರ ಜಡೇಜಾ ರೆಸ್ಟೋರೆಂಟ್

ಧೋನಿ ಹೋಟೆಲ್

ಯುವರಾಜ್ ಸಿಂಗ್ ಹೋಂ ಸ್ಟೇ

ಹೋಟೆಲ್ ಉದ್ಯಮಿಗಳಾಗಿರುವ ಮತ್ತು ಈ ಹಿಂದೆ ಹೋಟೆಲ್ ಮಾಲಿಕರಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಯಾರು ನೋಡೋಣ.