ಸಸ್ಯಾಹಾರಿಗಳಾಗಿರುವ ಕ್ರಿಕೆಟಿಗರು ಯಾರು

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇತ್ತೀಚೆಗಿನ ದಿನಗಳಲ್ಲಿ ತಂಡಕ್ಕೆ ಆಯ್ಕೆಯಾಗಬೇಕಿದ್ದರೆ ಫಿಟ್ನೆಸ್ ಕಾಯ್ದುಕೊಳ್ಳು ವುದು ಅತೀ ಮುಖ್ಯವಾಗಿದೆ.

Photo credit:Twitter

ವಿರಾಟ್ ಕೊಹ್ಲಿ

ಇದಕ್ಕಾಗಿ ಕೆಲವು ಕ್ರಿಕೆಟಿಗರು ತಮ್ಮ ಆಹಾರ ಶೈಲಿಯಲ್ಲಿ ಕಟ್ಟುನಿಟ್ಟಿನ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ.

ಇಶಾಂತ್ ಶರ್ಮಾ

ಕೆಲವು ಕ್ರಿಕೆಟಿಗರು ಫಿಟ್ನೆಸ್ ಗಾಗಿ ಮಾಂಸಾಹಾರ ತ್ಯಜಿಸಿದ್ದಾರೆ. ಅಂತಹ ಕ್ರಿಕೆಟಿಗರು ಯಾರು ನೋಡೋಣ.

ಚೇತೇಶ್ವರ ಪೂಜಾರ

ಶಿಖರ್ ಧವನ್

ಭುವನೇಶ್ವರ್ ಕುಮಾರ್

ರವಿಚಂದ್ರನ್ ಅಶ್ವಿನ್

ರೋಹಿತ್ ಶರ್ಮಾ

ಕೆಲವು ಕ್ರಿಕೆಟಿಗರು ಫಿಟ್ನೆಸ್ ಗಾಗಿ ಮಾಂಸಾಹಾರ ತ್ಯಜಿಸಿದ್ದಾರೆ. ಅಂತಹ ಕ್ರಿಕೆಟಿಗರು ಯಾರು ನೋಡೋಣ.