ಟೀಂ ಇಂಡಿಯಾ ಜೊತೆಗೆ ಜ್ಯೂ.ಎನ್ ಟಿಆರ್

ಆರ್ ಆರ್ ಆರ್ ಸ್ಟಾರ್ ನಟ ಜ್ಯೂ.ಎನ್ ಟಿಆರ್ ಹೈದರಾಬಾದ್ ನಲ್ಲಿ ಏಕದಿನ ಪಂದ್ಯವಾಡಲು ಬಂದಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಭೇಟಿ ಮಾಡಿದ್ದರು.

Photo credit:Twitter

ಹೈದರಾಬಾದ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು

ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೆ ಮೊದಲು ಕಾರ್ ಶೋ ರೂಂ ಒಂದರ ಖಾಸಗಿ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಭಾಗಿಯಾಗಿದ್ದರು.

ನ್ಯೂಜಿಲೆಂಡ್ ವಿರುದ್ಧ ಪಂದ್ಯವಾಡಲು ಬಂದಿದ್ದ ಕ್ರಿಕೆಟಿಗರು

ಇಲ್ಲಿಗೆ ಜ್ಯೂ.ಎನ್ ಟಿಆರ್ ಕೂಡಾ ಬಂದಿದ್ದರು. ಈ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರು ಜ್ಯೂ.ಎನ್ ಟಿಆರ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ

ತಾರಕ್ ಜೊತೆ ಇಶಾನ್ ಕಿಶನ್

ಸೂರ್ಯಕುಮಾರ್ ದಂಪತಿ ಜೊತೆ

ಯಜುವೇಂದ್ರ ಚಾಹಲ್ ಜೊತೆ ಪೋಸ್

ಶುಬ್ನಂ ಗಿಲ್, ತಾರಕ್

ಇಲ್ಲಿಗೆ ಜ್ಯೂ.ಎನ್ ಟಿಆರ್ ಕೂಡಾ ಬಂದಿದ್ದರು. ಈ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರು ಜ್ಯೂ.ಎನ್ ಟಿಆರ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.