ಭಾರತ-ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಒಂದೇ ಇನಿಂಗ್ಸ್ ನಲ್ಲಿ ಒಟ್ಟು ನಾಲ್ವರು ಬ್ಯಾಟಿಗರು ಡಕೌಟ್ ಆಗಿ ಬೇಡದ ದಾಖಲೆ ಮಾಡಿತು.
Photo credit:Twitterಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ನಿರ್ಗಮಿಸಿದವರು.
ಇದಕ್ಕೂ ಮೊದಲು ಭಾರತ ಐದು ಬಾರಿ ನಾಲ್ವರು ಡಕೌಟ್ ಆದ ಅವಮಾನ ಅನುಭವಿಸಿತ್ತು. ಭಾರತದ ಡಕೌಟ್ ಅವಮಾನದ ಹಿನ್ನೆಲೆ ಇಲ್ಲಿದೆ.
ಇದಕ್ಕೂ ಮೊದಲು ಭಾರತ ಐದು ಬಾರಿ ನಾಲ್ವರು ಡಕೌಟ್ ಆದ ಅವಮಾನ ಅನುಭವಿಸಿತ್ತು. ಭಾರತದ ಡಕೌಟ್ ಅವಮಾನದ ಹಿನ್ನೆಲೆ ಇಲ್ಲಿದೆ.