ಸಚಿನ್ ತೆಂಡುಲ್ಕರ್ 19 ಬಾರಿ

ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಆಡಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದವರ ಸಾಲಿನಲ್ಲಿ ರವಿಚಂದ್ರನ್ ಅಶ್ವಿನ್ ಇದೀಗ ಸಚಿನ್ ತೆಂಡುಲ್ಕರ್ ಜೊತೆಗೆ ಮೊದಲ ಸ್ಥಾನ ಪಡೆದಿದ್ದಾರೆ.

Photo credit:Twitter

200 ಟೆಸ್ಟ್ ಪಂದ್ಯವಾಡಿದ್ದ ಸಚಿನ್

ಬಾಂಗ್ಲಾದೇಶ ವಿರುದ್ಧ ಬೌಲಿಂಗ್ ಜೊತೆ ಬ್ಯಾಟಿಂಗ್ ನಲ್ಲಿ ಮಿಂಚಿದ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 19 ನೇ ಬಾರಿಗೆ ಪಂದ್ಯ ಶ್ರೇಷ್ಠರ ಪ್ರಶಸ್ತಿ ಪಡೆದರು.

ಸಚಿನ್ ದಾಖಲೆ ಸರಿಗಟ್ಟಿದ ಆರ್ ಅಶ್ವಿನ್

ಸಚಿನ್ ತೆಂಡುಲ್ಕರ್ ಕೂಡಾ ಇಷ್ಟೇ ಬಾರಿ ಪ್ರಶಸ್ತಿ ಪಡೆದಿದ್ದಾರೆ. 15 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ರಾಹುಲ್ ದ್ರಾವಿಡ್ ದ್ವಿತೀಯ ಸ್ಥಾನದಲ್ಲಿದ್ದಾರೆ.

ಬಾಂಗ್ಲಾ ಟೆಸ್ಟ್ ನಲ್ಲಿ ಈ ಸಾಧನೆ

164 ಟೆಸ್ಟ್ ಆಡಿದ್ದ ರಾಹುಲ್ ದ್ರಾವಿಡ್

15 ಬಾರಿ ಪಂದ್ಯ ಶ್ರೇಷ್ಠ

132 ಟೆಸ್ಟ್ ಪಂದ್ಯವಾಡಿದ್ದ ಅನಿಲ್ ಕುಂಬ್ಳೆ

14 ಬಾರಿ ಪಂದ್ಯ ಶ್ರೇಷ್ಠ

ಸಚಿನ್ ತೆಂಡುಲ್ಕರ್ ಕೂಡಾ ಇಷ್ಟೇ ಬಾರಿ ಪ್ರಶಸ್ತಿ ಪಡೆದಿದ್ದಾರೆ. 15 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ರಾಹುಲ್ ದ್ರಾವಿಡ್ ದ್ವಿತೀಯ ಸ್ಥಾನದಲ್ಲಿದ್ದಾರೆ.