ದಸುನ್ ಶಣಕ ಶತಕಕಕ್ಕೆ ನೆರವಾದ ರೋಹಿತ್ ಶರ್ಮಾ

ಟೀಂ ಇಂಡಿಯಾ ಕ್ರಿಕೆಟಿಗರು ಜಾಗತಿಕ ಕ್ರಿಕೆಟ್ ನ ಜಂಟಲ್ ಮೆನ್ ಗಳಲ್ಲಿ ಒಬ್ಬರು ಎಂಬುದನ್ನು ಅನೇಕ ಬಾರಿ ನಿರೂಪಿಸಿದ್ದಾರೆ.

Photo credit:Twitter

ಕೊಹ್ಲಿಗೆ ಪಂದ್ಯಶ್ರೇಷ್ಠ ಬಿಟ್ಟುಕೊಟ್ಟಿದ್ದ ಗಂಭೀರ್

ಇದಕ್ಕೆ ತಾಜಾ ಉದಾಹರಣೆ ನಿನ್ನೆ ರೋಹಿತ್ ಶರ್ಮಾ ಶ್ರೀಲಂಕಾ ನಾಯಕ ದಸುನ್ ಶಣಕ ಶತಕ ಪೂರ್ತಿ ಮಾಡಲು ರನೌಟ್ ಗೆ ಅಪೀಲ್ ಮಾಡದೇ ನೆರವಾಗಿದ್ದು.

ಗಂಗೂಲಿಗೆ ಕ್ಯಾಪ್ಟನ್ ಶಿಪ್ ಬಿಟ್ಟುಕೊಟ್ಟ ಧೋನಿ

ಇದಕ್ಕೆ ಮೊದಲೂ ಅನೇಕ ಬಾರಿ ಭಾರತೀಯ ಕ್ರಿಕೆಟಿಗರು ಸಹ ಆಟಗಾರರ ಜೊತೆ ಅಥವಾ ಎದುರಾಳಿ ಆಟಗಾರರ ಜೊತೆ ಕ್ರೀಡಾ ಸ್ಪೂರ್ತಿ ಮೆರೆದ ಘಟನೆಗಳಿವೆ. ಅವುಗಳ ಬಗ್ಗೆ ಒಂದು ಅವಲೋಕನ.

ಕೊಹ್ಲಿಗೆ ಗೆಲುವಿನ ರನ್ ಗಳಿಸಲು ಬಿಟ್ಟುಕೊಟ್ಟ ಧೋನಿ

ಬಾಂಗ್ಲಾ ಆಟಗಾರನಿಗೆ ಭಾರತ ಫಿಸಿಯೋ ಕರೆಸಿದ ಕೊಹ್ಲಿ

ಸ್ಟೀವ್ ಸ್ಮಿತ್ ಮೂದಲಿಸದಂತೆ ಮನವಿ ಮಾಡಿದ್ದ ಕೊಹ್ಲಿ

ಇಯಾನ್ ಬೆಲ್ ರನೌಟ್ ಅಪೀಲ್ ರದ್ದುಗೊಳಿಸಿದ್ದ ಧೋನಿ

ಫಾ ಡು ಪ್ಲೆಸಿಸ್ ನೋವಿಗೆ ಮೈದಾನದಲ್ಲೇ ಸ್ಪಂದಿಸಿದ್ದ ಧೋನಿ

ಇದಕ್ಕೆ ಮೊದಲೂ ಅನೇಕ ಬಾರಿ ಭಾರತೀಯ ಕ್ರಿಕೆಟಿಗರು ಸಹ ಆಟಗಾರರ ಜೊತೆ ಅಥವಾ ಎದುರಾಳಿ ಆಟಗಾರರ ಜೊತೆ ಕ್ರೀಡಾ ಸ್ಪೂರ್ತಿ ಮೆರೆದ ಘಟನೆಗಳಿವೆ. ಅವುಗಳ ಬಗ್ಗೆ ಒಂದು ಅವಲೋಕನ.