ರೋಹಿತ್ ಶರ್ಮಾ 76 ಸಿಕ್ಸರ್

ಟೀಂ ಇಂಡಿಯಾ ಪರ ಸಿಕ್ಸರ್ ಕಿಂಗ್ ಎನಿಸಿಕೊಂಡವರು ಯುವರಾಜ್ ಸಿಂಗ್. ಅವರೀಗ ಮಾಜಿಯಾಗಿದ್ದಾರೆ. ಅವರ ಸ್ಥಾನಕ್ಕೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮುಂತಾದವರು ಬಂದಿದ್ದಾರೆ.

Photo credit:Twitter

ಶಿಖರ್ ಧವನ್ 23 ಸಿಕ್ಸರ್

ಹಾಲಿ ಆಟಗಾರರ ಪೈಕಿ ರೋಹಿತ್, ಸೂರ್ಯ ಕುಮಾರ್ ಸಿಕ್ಸರ್ ಸಿಡಿಸುವುದರಲ್ಲಿ ಟಾಪ್ ಕ್ರಿಕೆಟಿಗರು. ಇವರು ಬಿಗ್ ಹಿಟ್ಟರ್ ಗಳು ಎಂದೇ ಜನಪ್ರಿಯರು.

ವಿರಾಟ್ ಕೊಹ್ಲಿ 10 ಸಿಕ್ಸ್

ಏಕದಿನ, ಟಿ20 ಕ್ರಿಕೆಟ್ ನಲ್ಲಿ ಪವರ್ ಪ್ಲೇಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಮಾಡಿರುವ ಟೀಂ ಇಂಡಿಯಾ ಬ್ಯಾಟಿಗರು ಯಾರು ಎಂದು ನೋಡೋಣ.

ಅಜಿಂಕ್ಯಾ ರೆಹಾನೆ 8 ಸಿಕ್ಸರ್

ಶುಬ್ಮನ್ ಗಿಲ್ 5 ಸಿಕ್ಸರ್

ಪಾರ್ಥಿವ್ ಪಟೇಲ್ 4 ಸಿಕ್ಸರ್

ಕೆಎಲ್ ರಾಹುಲ್ 4 ಸಿಕ್ಸರ್

ವೀರೇಂದ್ರ ಸೆಹ್ವಾಗ್ 4 ಸಿಕ್ಸರ್

ಏಕದಿನ, ಟಿ20 ಕ್ರಿಕೆಟ್ ನಲ್ಲಿ ಪವರ್ ಪ್ಲೇಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಮಾಡಿರುವ ಟೀಂ ಇಂಡಿಯಾ ಬ್ಯಾಟಿಗರು ಯಾರು ಎಂದು ನೋಡೋಣ.