ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸರಣಿ ಶ್ರೇಷ್ಠರಾದ ಭಾರತದ ಕ್ರಿಕೆಟಿಗರು ಯಾರು ಎಂಬ ವಿವರ ಇಲ್ಲಿ ನೋಡೋಣ.
ಒಟ್ಟು 9 ಬಾರಿ ಸರಣಿ ಗೆದ್ದಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾಗಿಂತ ಮುಂದಿದೆ. ಈ ಸರಣಿಯಲ್ಲಿ ಇದುವರೆಗೆ ಭಾರತ 10 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದೆ.
ಅತೀ ಹೆಚ್ಚು ಅಂದರೆ ಮೂರು ಬಾರಿ ಸಚಿನ್ ತೆಂಡುಲ್ಕರ್ ಸರಣಿ ಶ್ರೇಷ್ಠರಾಗಿದ್ದಾರೆ. ಉಳಿದಂತೆ ಯಾರೆಲ್ಲಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ ನೋಡೋಣ.