ಟೀಂ ಇಂಡಿಯಾ ಡೆಲ್ಲಿ ಟೆಸ್ಟ್ ಗೆಲುವಿನ ಕ್ಷಣಗಳು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯವನ್ನು ಟೀಂ ಇಂಡಿಯಾ 6ವಿಕೆಟ್ ಗಳಿಂದ ಗೆದ್ದುಕೊಂಡಿದೆ.

Photo credit:Twitter

ಚೇತೇಶ್ವರ ಪೂಜಾರ 100 ನೇ ಟೆಸ್ಟ್

ಈ ಮೂಲಕ ಸರಣಿ ಸಮಬಲಗೊಂಡಿದ್ದು, ಟ್ರೋಫಿ ಭಾರತದ ಬಳಿಯೇ ಉಳಿದುಕೊಳ್ಳಲಿದೆ. ಕಳೆದ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು.

ಟೀಂ ಇಂಡಿಯಾಗೆ 6 ವಿಕೆಟ್ ಗೆಲುವು

ಹೀಗಾಗಿ ಈ ಸರಣಿಯ ಮುಂದಿನ ಎರಡೂ ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದರೂ ಸರಣಿ ಸಮಬಲಗೊಳ್ಳನಲಿದ್ದು, ಟ್ರೋಫಿ ಭಾರತದ್ದಾಗಲಿದೆ.

ಸರಣಿ ಸಮಬಲ

ಬಾರ್ಡರ್,ಗವಾಸ್ಕರ್ ಟ್ರೋಫಿ ಉಳಿಸಿಕೊಂಡ ಭಾರತ

ಜಡೇಜಾಗೆ ಒಟ್ಟು 10 ವಿಕೆಟ್

ಅಶ್ವಿನ್ ಗೆ ಆಸ್ಟ್ರೇಲಿಯಾ ವಿರುದ್ಧ 100 ವಿಕೆಟ್

ನಾಯಕನ ಆಟವಾಡಿದ ರೋಹಿತ್ ಶರ್ಮಾ

ಹೀಗಾಗಿ ಈ ಸರಣಿಯ ಮುಂದಿನ ಎರಡೂ ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದರೂ ಸರಣಿ ಸಮಬಲಗೊಳ್ಳನಲಿದ್ದು, ಟ್ರೋಫಿ ಭಾರತದ್ದಾಗಲಿದೆ.