ಭಾರತದ ಟಿ20 ಸರಣಿ ಗೆಲುವಿನ ರೂವಾರಿಗಳು

ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯವನ್ನು 168 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕೈ ವಶ ಮಾಡಿದೆ.

Photo credit:Twitter

ಮೂರನೇ ಪಂದ್ಯದಲ್ಲಿ ಶುಬ್ಮನ್ ಗಿಲ್ ಶತಕ

ಮೂರನೇ ಟಿ20 ಪಂದ್ಯ ಗೆಲ್ಲಲು ಭಾರತ ನೀಡಿದ್ದ 235 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಕೇವಲ 12.1 ಓವರ್ ಗಳಲ್ಲಿ 66 ರನ್ ಗಳಿಗೆ ಆಲೌಟ್ ಆಯಿತು.

ಸೂರ್ಯಕುಮಾರ್ ಯಾದವ್ ಜವಾಬ್ಧಾರಿಯುತ ಆಟ

ಇದರೊಂದಿಗೆ 168 ರನ್ ಗಳ ಗೆಲುವು ಕಂಡ ಟೀಂ ಇಂಡಿಯಾ ಟಿ20 ಕ್ರಿಕೆಟ್ ಮಾದರಿಯಲ್ಲಿ ಅತೀ ದೊಡ್ಡ ಗೆಲುವಿನ ಸಾಧನೆ ಮಾಡಿತು. ಈ ಸರಣಿ ಗೆಲುವಿನ ರೂವಾರಿಗಳು ಯಾರೆಂದು ನೋಡೋಣ.

ವೇಗದ ನವತಾರೆ ಉಮ್ರಾನ್ ಮಲಿಕ್

ಹಾರ್ದಿಕ್ ಪಾಂಡ್ಯ ಬ್ಯಾಕ್ ಟು ಫಾರ್ಮ್

ಸರಣಿ ಶ್ರೇಷ್ಠರಾದ ಹಾರ್ದಿಕ್ ಪಾಂಡ್ಯ

ರಾಹುಲ್ ತ್ರಿಪಾಠಿ ಬ್ಯಾಟಿಂಗ್

2-1 ಅಂತರದಿಂದ ಸರಣಿ ಗೆಲುವು

ಇದರೊಂದಿಗೆ 168 ರನ್ ಗಳ ಗೆಲುವು ಕಂಡ ಟೀಂ ಇಂಡಿಯಾ ಟಿ20 ಕ್ರಿಕೆಟ್ ಮಾದರಿಯಲ್ಲಿ ಅತೀ ದೊಡ್ಡ ಗೆಲುವಿನ ಸಾಧನೆ ಮಾಡಿತು. ಈ ಸರಣಿ ಗೆಲುವಿನ ರೂವಾರಿಗಳು ಯಾರೆಂದು ನೋಡೋಣ.