ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನವೇ ಬ್ಯಾಟಿಂಗ್ ಕುಸಿತ ಅನುಭವಿಸಿದೆ.
Photo credit:Twitterಅಲ್ಲದೆ 109 ರನ್ ಆಲೌಟ್ ಆಗಿ, ಎದುರಾಳಿಗಳು 47 ರನ್ ಗಳ ಲೀಡ್ ಪಡೆದಿರುವುದರಿಂದ ಭಾರತ ಈಗ ಈ ಟೆಸ್ಟ್ ಪಂದ್ಯದಲ್ಲಿ ಸೋಲುವ ಭೀತಿಗೊಳಗಾಗಿದೆ.
ಮೊದಲ ದಿನವೇ ನಾಯಕ ರೋಹಿತ್ ಶರ್ಮಾ ಮತ್ತು ತಂಡ ಮಾಡಿದ ತಪ್ಪುಗಳು ಯಾವುವು ಎಂದು ನೋಡುತ್ತಾ ಸಾಗೋಣ.
ಮೊದಲ ದಿನವೇ ನಾಯಕ ರೋಹಿತ್ ಶರ್ಮಾ ಮತ್ತು ತಂಡ ಮಾಡಿದ ತಪ್ಪುಗಳು ಯಾವುವು ಎಂದು ನೋಡುತ್ತಾ ಸಾಗೋಣ.