ಐಸಿಸಿ ಅವಾರ್ಡ್ ಗೆ ನಾಮಿನೇಟ್ ಆದ ಟೀಂ ಇಂಡಿಯನ್ನರು

ಪ್ರತೀ ವರ್ಷದಂತೆ ಈ ವರ್ಷವೂ ಐಸಿಸಿ ತನ್ನ ವಾರ್ಷಿಕ ಪ್ರಶಸ್ತಿಗೆ ವಿವಿಧ ವಿಭಾಗಗಳಲ್ಲಿ ಆಟಗಾರರ ಹೆಸರನ್ನು ನಾಮ ನಿರ್ದೇಶನ ಮಾಡಿದೆ.

Photo credit:Twitter

ಟಿ20 ಆಟಗಾರನಾಗಿ ಸೂರ್ಯಕುಮಾರ್ ಯಾದವ್

ಈ ಪಟ್ಟಿಯಲ್ಲಿ ಭಾರತದ ಕೆಲವು ಆಟಗಾರರು ಸ್ಥಾನ ಪಡೆದಿದ್ದಾರೆ. ಅವರು ಯಾರು ಮತ್ತು ಯಾವ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ ಎಂದು ನೋಡೋಣ.

ಉದಯೋನ್ಮುಖ ಆಟಗಾರರಾಗಿ ಅರ್ಷ್ ದೀಪ್ ಸಿಂಗ್

ಸೂರ್ಯಕುಮಾರ್ ಯಾದವ್, ಅರ್ಷ್ ದೀಪ್ ಸಿಂಗ್, ಶುಬ್ನಂ ಗಿಲ್, ಶ್ರೇಯಸ್ ಅಯ್ಯರ್, ಮಹಿಳೆಯರ ವಿಭಾಗದಲ್ಲಿ ಸ್ಮೃತಿ ಮಂಧನಾ ನಾಮಿನೇಟ್ ಆಗಿದ್ದಾರೆ.

ಏಕದಿನ ಆಟಗಾರರಾಗಿ ಶ್ರೇಯಸ್ ಅಯ್ಯರ್

ಏಕದಿನ ಆಟಗಾರರಾಗಿ ಶುಬ್ನಂ ಗಿಲ್

ವರ್ಷದ ಕ್ರಿಕೆಟ್ ಆಟಗಾರ್ತಿಯಾಗಿ ಸ್ಮೃತಿ ಮಂಧನಾ

ಉದಯೋನ್ಮುಖ ಆಟಗಾರ್ತಿಯಾಗಿ ಯಶಿಕಾ ಭಾಟಿಯಾ

ಉದಯೋನ್ಮುಖ ಆಟಗಾರ್ತಿಯಾಗಿ ರೇಣುಕಾ ಸಿಂಗ್

ಸೂರ್ಯಕುಮಾರ್ ಯಾದವ್, ಅರ್ಷ್ ದೀಪ್ ಸಿಂಗ್, ಶುಬ್ನಂ ಗಿಲ್, ಶ್ರೇಯಸ್ ಅಯ್ಯರ್, ಮಹಿಳೆಯರ ವಿಭಾಗದಲ್ಲಿ ಸ್ಮೃತಿ ಮಂಧನಾ ನಾಮಿನೇಟ್ ಆಗಿದ್ದಾರೆ.