ಐಪಿಎಲ್ 2023 ರ ಹರಾಜು ಪ್ರಕ್ರಿಯೆಗೆ ಕ್ಷಣ ಗಣನೆ ಶುರುವಾಗಿದ್ದು, ನಾಳೆ ಕೇರಳದ ಕೊಚ್ಚಿಯಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.
Photo credit:Twitterಇದಕ್ಕಾಗಿ ಎಲ್ಲಾ ಸಿದ್ಧತೆಗಳೂ ನಡೆದಿವೆ. ಈಗಾಗಲೇ ಐಪಿಎಲ್ ಆಡಳಿತ ಮಂಡಳಿ ಹರಾಜಿಗೊಳಗಾಗುತ್ತಿರುವ ಆಟಗಾರರ ಪಟ್ಟಿ ಸಿದ್ಧಪಡಿಸಿದೆ.
ಅದರಲ್ಲಿ ದೇಶದ ಮತ್ತು ವಿದೇಶದ ಘಟಾನುಘಟಿ ಆಟಗಾರರಿದ್ದಾರೆ. ಈ ಬಾರಿ ಹರಾಜಿನಲ್ಲಿ ಹರಾಜಾಗದೇ ಉಳಿಯಬಹುದಾದ ಘಟಾನುಘಟಿ ಕ್ರಿಕೆಟಿಗರು ಯಾರಿರಬಹುದು?
ಅದರಲ್ಲಿ ದೇಶದ ಮತ್ತು ವಿದೇಶದ ಘಟಾನುಘಟಿ ಆಟಗಾರರಿದ್ದಾರೆ. ಈ ಬಾರಿ ಹರಾಜಿನಲ್ಲಿ ಹರಾಜಾಗದೇ ಉಳಿಯಬಹುದಾದ ಘಟಾನುಘಟಿ ಕ್ರಿಕೆಟಿಗರು ಯಾರಿರಬಹುದು?