ಏಕದಿನ ಕ್ರಿಕೆಟ್ ನಲ್ಲಿ ಅನೇಕ ಅಪರೂಪದ ದಾಖಲೆ ಮಾಡಿದವರಿದ್ದಾರೆ. ಅದರಲ್ಲೂ ಏಕದಿನ ಫಾರ್ಮ್ಯಾಟ್ ನ ಸ್ಪೆಷಲಿಸ್ಟ್ ಬ್ಯಾಟಿಗರೂ ಇದ್ದರು.
ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟಿಗರ ಪಟ್ಟಿಯಲ್ಲಿ ಮೊದಲ ಸ್ಥಾನ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರದ್ದು.
ಸಚಿನ್ ಜಾಗತಿಕವಾಗಿ ನಂ.1 ಸ್ಥಾನದಲ್ಲಿದ್ದರೆ, ಕುಮಾರ್ ಸಂಗಕ್ಕಾರ ಎರಡನೇ, ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್ ನ ಗರಿಷ್ಠ ರನ್ ಸರದಾರರ ಪಟ್ಟಿ ಇಲ್ಲಿದೆ.