ವಿರಾಟ್ ಕೊಹ್ಲಿ 45 ನೇ ಏಕದಿನ ಶತಕ

ಟೀಂ ಇಂಡಿಯಾ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ವರ್ಷದ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದ್ದಾರೆ. ಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ.

Photo credit:Twitter

ಲಂಕಾ ವಿರುದ್ಧ ಏಕದಿನ ಪಂದ್ಯ

ಇದು ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಪಾಲಿನ 45 ನೇ ಶತಕವಾಗಿತ್ತು. ಇದು ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ 9 ನೇ ಶತಕವಾಗಿದೆ.

2023 ರ ಕೊಹ್ಲಿಯ ಮೊದಲ ಪಂದ್ಯ

ಈ ಶತಕದ ಮೂಲಕ ಶ್ರೀಲಂಕಾ ವಿರುದ್ಧ ಗರಿಷ್ಠ ಶತಕ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಚಿನ್ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದರು.

ಮೊದಲ ಪಂದ್ಯದಲ್ಲೇ ಶತಕದ ಶುಭಾರಂಭ

ಲಂಕಾ ವಿರುದ್ಧ 9 ನೇ ಶತಕ

ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ

ರನ್ ಮೆಷಿನ್ ಎಂದು ಸಾಬೀತುಪಡಿಸಿದ ಕೊಹ್ಲಿ

ಭಾರತದಲ್ಲಿ ಗರಿಷ್ಠ ಶತಕ ಗಳಿಸಿದ ದಾಖಲೆ

ಈ ಶತಕದ ಮೂಲಕ ಶ್ರೀಲಂಕಾ ವಿರುದ್ಧ ಗರಿಷ್ಠ ಶತಕ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಚಿನ್ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದರು.