ವಿರಾಟ್, ಅನುಷ್ಕಾ ಬಾಡಿಗಾರ್ಡ್ ಸ್ಯಾಲರಿ ಎಷ್ಟು?

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎಲ್ಲೇ ಹೋದರೂ ಅಭಿಮಾನಿಗಳು, ಮಾಧ್ಯಮಗಳು ಮುತ್ತುತ್ತವೆ.

Photo credit:Twitter

ಭಾರತದ ನಂ.1 ಸೆಲೆಬ್ರಿಟಿ ದಂಪತಿ

ಅವರ ಸೇಫ್ಟೀ ಎಲ್ಲಕ್ಕಿಂತ ಮುಖ್ಯ. ಹೀಗಾಗಿ ವಿರಾಟ್, ಅನುಷ್ಕಾ ಎಲ್ಲಾ ಸೆಲೆಬ್ರಿಟಿಗಳಂತೇ ಪರ್ಸನಲ್ ಬಾಡಿಗಾರ್ಡ್ ಇಟ್ಟುಕೊಂಡಿದ್ದಾರೆ.

ಎಲ್ಲೇ ಹೋದರೂ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ

ಅನುಷ್ಕಾಗೆ ಮದುವೆಗೂ ಮೊದಲೇ ಸೋನು ಎಂಬವರು ಬಾಡಿಗಾರ್ಡ್ ಆಗಿದ್ದರು. ಮದುವೆ ಬಳಿಕ ವಿರಾಟ್ ಗೂ ಸೋನು ಬಾಡಿಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ವಾರ್ಷಿಕ ವೇತನವೆಷ್ಟು ಗೊತ್ತಾ?

ವಿರುಷ್ಕಾ ಬಾಡಿಗಾರ್ಡ್ ಸೋನು

ವಾರ್ಷಿಕ 1.2 ಕೋಟಿ ರೂ. ವೇತನ

ದುಬಾರಿ ವೇತನ ನೀಡುತ್ತಿರುವ ದಂಪತಿ

ಮದುವೆಗೂ ಮೊದಲೇ ಅನುಷ್ಕಾ ಬಾಡಿಗಾರ್ಡ್

ವಿರಾಟ್ ಗೂ ಸೋನುವದ್ದೇ ಕಾವಲು

ಅನುಷ್ಕಾಗೆ ಮದುವೆಗೂ ಮೊದಲೇ ಸೋನು ಎಂಬವರು ಬಾಡಿಗಾರ್ಡ್ ಆಗಿದ್ದರು. ಮದುವೆ ಬಳಿಕ ವಿರಾಟ್ ಗೂ ಸೋನು ಬಾಡಿಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ವಾರ್ಷಿಕ ವೇತನವೆಷ್ಟು ಗೊತ್ತಾ?