ಡಬ್ಲ್ಯುಟಿಸಿ ಫೈನಲ್ ನಲ್ಲಿ ಕೊಹ್ಲಿ ಮುರಿಯಬಹುದಾದ 5 ದಾಖಲೆಗಳು

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ.

Photo credit:Twitter

ಎರಡನೇ ಬಾರಿ ಡಬ್ಲ್ಯುಟಿಸಿ ಫೈನಲ್ ನಲ್ಲಿ ಕೊಹ್ಲಿ

ಎದುರಾಳಿ ಆಸ್ಟ್ರೇಲಿಯಾ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕಿಂಗ್ ವಿರಾಟ್ ಕೊಹ್ಲಿ ಮೇಲೆಯೇ ಕಣ್ಣಿಟ್ಟಿದೆ.

ಕೊಹ್ಲಿ ಮುಂದೆ ದಾಖಲೆಗಳು

ವಿರಾಟ್ ಕೊಹ್ಲಿ ಪ್ರತೀ ಪಂದ್ಯವಾಡುವಾಗಲೂ ದಾಖಲೆಗಳು ಗ್ಯಾರಂಟಿ. ಈ ಫೈನಲ್ ಪಂದ್ಯದಲ್ಲಿ ಅವರು ಮಾಡಬಹುದಾದ ದಾಖಲೆಗಳೇನು ನೋಡೋಣ.

ಆಸೀಸ್ ವಿರುದ್ಧ 2000 ರನ್ ದಾಖಲೆ

ಐಸಿಸಿ ನಾಕೌಟ್ ನಲ್ಲಿ ಗರಿಷ್ಠ ರನ್ ದಾಖಲೆ

ಅತೀ ಹೆಚ್ಚು ನಾಕೌಟ್ ಪಂದ್ಯದಲ್ಲಿ ಆಡಿದ ದಾಖಲೆ

ಇಂಗ್ಲೆಂಡ್ ನಲ್ಲಿ ಗರಿಷ್ಠ ರನ್ ದಾಖಲೆ

ಒಬ್ಬರೇ ಬೌಲರ್ ಎದುರು ಗರಿಷ್ಠ ರನ್ ದಾಖಲೆ

ವಿರಾಟ್ ಕೊಹ್ಲಿ ಪ್ರತೀ ಪಂದ್ಯವಾಡುವಾಗಲೂ ದಾಖಲೆಗಳು ಗ್ಯಾರಂಟಿ. ಈ ಫೈನಲ್ ಪಂದ್ಯದಲ್ಲಿ ಅವರು ಮಾಡಬಹುದಾದ ದಾಖಲೆಗಳೇನು ನೋಡೋಣ.