ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನಡುವೆ ಎಷ್ಟು ಒಳ್ಳೆಯ ಬಾಂಧವ್ಯವಿದೆ ಎನ್ನುವುದು ಅವರ ಅಭಿಮಾನಿಗಳಿಗೆ ಗೊತ್ತು.
ಆದರೆ ವಿರಾಟ್ ಅನುಷ್ಕಾರನ್ನು ಪ್ರೀತಿಸಿ, ಮದುವೆಯಾಗುವ ಮೊದಲು ಬೇರೆ ಹುಡುಗಿಯರೊಂದಿಗೂ ಡೇಟಿಂಗ್ ಮಾಡಿದ್ದರು.
ಈ ಬಗ್ಗೆ ಸಾಕಷ್ಟು ಸುದ್ದಿಗಳಿತ್ತು. ಹಾಗಿದ್ದರೆ ಅನುಷ್ಕಾಗಿಂತ ಮೊದಲು ವಿರಾಟ್ ಡೇಟಿಂಗ್ ಮಾಡಿದ್ದ ಐವರು ಯಾರು ನೋಡೋಣ.