ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಈಗ ಋಷಿಕೇಶದಲ್ಲಿ ಟೆಂಪಲ್ ರನ್ ನಡೆಸಿದ್ದಾರೆ.
ಕ್ರಿಕೆಟ್ ನಿಂದ ಬಿಡುವು ಸಿಕ್ಕಾಗ ಕೊಹ್ಲಿ ದಂಪತಿ, ಪುತ್ರಿ ಮವಿಕಾ ಸಮೇತ ಋಷಿಕೇಶದ ದಯಾನಂದ ಆಶ್ರಲಮಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.
ಇದಾದ ಬಳಿಕ ಕೊಹ್ಲಿ ದಂಪತಿ ಈಗ ಇಲ್ಲಿನ ಪ್ರಕೃತಿ ಮಧ್ಯೆ ಟ್ರಕ್ಕಿಂಗ್ ನಡೆಸಿದ್ದು, ಮಗಳನ್ನು ಹೊತ್ತು ಕೊಹ್ಲಿ ಕಾಡು ಮೇಡಿನಲ್ಲಿ ಸುಂದರ ಕ್ಷಣ ಕಳೆಯುವ ಫೋಟೋಗಳು ವೈರಲ್ ಆಗಿವೆ.