ಸ್ಮೃತಿ ಮಂಧನಾ ಕ್ರಶ್ ಯಾರು ಗೊತ್ತಾ?

ಭಾರತ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ಆಟಗಾರ್ತಿ, ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಹೆಸರು ಈಗ ಭಾರೀ ಸುದ್ದಿಯಲ್ಲಿದೆ.

Photo credit:Twitter

ಕ್ವೀನ್ ಸ್ಮೃತಿ ಮಂಧನಾ

ಐಪಿಎಲ್ ನ ದುಬಾರಿ ಆಟಗಾರ್ತಿ, ಕ್ವೀನ್ ಎಂದೇ ಕರೆಯಿಸಿಕೊಳ್ಳುವ ತಮ್ಮ ಬ್ಯಾಟಿಂಗ್ ನಿಂದ ಎದುರಾಳಿಗಳ ಪಾಲಿಗೆ ಸಿಂಹ ಸ್ವಪ್ನರಾಗುತ್ತಿದ್ದಾರೆ.

ವಿಶ್ವದ ಸುಂದರ ಕ್ರಿಕೆಟ್ ಆಟಗಾರ್ತಿ

ಸ್ಮೃತಿ ಮಂಧನಾ ಅದೆಷ್ಟೋ ಫ್ಯಾನ್ಸ್ ಗೆ ಕ್ರಶ್. ಹಾಗಿದ್ದರೆ ಸ್ಮೃತಿ ತಮ್ಮ ಕ್ರಶ್ ಯಾರು ಎಂಬುದನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

26 ವರ್ಷದ ಸ್ಮೃತಿ

ಮುಂಬೈನಲ್ಲಿ ಹುಟ್ಟಿ ಬೆಳೆದ ಸ್ಮೃತಿ

ಬಿ.ಕಾಂ. ಓದಿರುವ ಸ್ಮೃತಿ

ಬಾಲ್ಯದಲ್ಲಿ ಹೃತಿಕ್ ರೋಶನ್ ಕ್ರಶ್

ಈಗ ಕಾರ್ತಿಕ್ ಆರ್ಯನ್ ಎಂದರೆ ಅಚ್ಚುಮೆಚ್ಚು

ಸ್ಮೃತಿ ಮಂಧನಾ ಅದೆಷ್ಟೋ ಫ್ಯಾನ್ಸ್ ಗೆ ಕ್ರಶ್. ಹಾಗಿದ್ದರೆ ಸ್ಮೃತಿ ತಮ್ಮ ಕ್ರಶ್ ಯಾರು ಎಂಬುದನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.