ರಿಷಬ್ ಗೈರಲ್ಲಿ ಡೆಲ್ಲಿ ಕ್ಯಾಪ್ಟನ್ ನಾಯಕ ಯಾರು?

ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ವೈದ್ಯಕೀಯ ವರದಿ ಹೊರಬಂದಿದೆ.

Photo credit:Twitter

ಈ ಐಪಿಎಲ್ ಗಿರಲ್ಲ ಕ್ಯಾಪ್ಟನ್ ರಿಷಬ್

ಅವರ ವೈದ್ಯಕೀಯ ವರದಿ ಪ್ರಕಾರ ಇನ್ನು ಆರು ತಿಂಗಳು ರಿಷಬ್ ಪಂತ್ ಸಕ್ರಿಯ ಕ್ರಿಕೆಟ್ ನಲ್ಲಿ ಆಡಲು ಸಾಧ್ಯಎವಾಗದು. ಅವರ ಕಾಲು, ಹಣೆಗೆ ಪೆಟ್ಟಾಗಿರುವುದು ಇದಕ್ಕೆ ಕಾರಣ.

ಆಸ್ಟ್ರೇಲಿಯಾ ಮೂಲದ ಡೇವಿಡ್ ವಾರ್ನರ್

ಹೀಗಾಗಿ ಈ ಬಾರಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ, ಐಪಿಎಲ್ ನ್ನು ಅವರು ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ಬದಲು ಡೆಲ್ಲಿ ಕ್ಯಾಪಿಟಲ್ಸ್ ಗೆ ನಾಯಕರಾಗಬಹುದಾದ ಆಟಗಾರರು ಯಾರು ನೋಡೋಣ.

ಹೈದರಾಬಾದ್ ನಾಯಕರಾಗಿ ಅನುಭವ

ಪ್ರತಿಭಾವಂತ ಪೃಥ್ವಿ ಶಾ

ಡೆಲ್ಲಿ ತಂಡದಲ್ಲಿ ನಾಲ್ಕು ವರ್ಷಗಳ ಅನುಭವ

ಆಲ್ ರೌಂಡರ್ ಅಕ್ಸರ್ ಪಟೇಲ್

ತಂಡದ ಕೀ ಪ್ಲೇಯರ್ ಅಕ್ಸರ್

ಹೀಗಾಗಿ ಈ ಬಾರಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ, ಐಪಿಎಲ್ ನ್ನು ಅವರು ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ಬದಲು ಡೆಲ್ಲಿ ಕ್ಯಾಪಿಟಲ್ಸ್ ಗೆ ನಾಯಕರಾಗಬಹುದಾದ ಆಟಗಾರರು ಯಾರು ನೋಡೋಣ.