ಕಾರು ಅಪಘಾತಕ್ಕೀಡಾದ ರಿಷಬ್

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ನಿನ್ನೆಯಷ್ಟೇ ಆಕ್ಸಿಡೆಂಟ್ ಗೊಳಗಾಗಿದ್ದು, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

Photo credit:Twitter

ಗಂಭೀರ ಗಾಯಗೊಂಡ ರಿಷಬ್

ರಿಷಬ್ ಹೊರತಾಗಿ ವಿಶ್ವದ ಇನ್ನು ಕೆಲವರು ಕ್ರಿಕೆಟಿಗರು ಆಕ್ಸಿಡೆಂಟ್ ಗೊಳಗಾಗಿದ್ದು, ಕೆಲವರು ಪ್ರಾಣ ಉಳಿಸಿಕೊಂಡಿದ್ದರೆ, ಆಂಡ್ರ್ಯೂ ಸೈಮಂಡ್ಸ್ ನಂತಹ ಕ್ರಿಕೆಟಿಗರು ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ್ದ ಆಸೀಸ್ ಕ್ರಿಕೆಟಿಗ ಸೈಮಂಡ್ಸ್

ರಿಷಬ್ ಹೊರತಾಗಿ ಆಕ್ಸಿಡೆಂಟ್ ಗೊಳಗಾದ ವಿಶ್ವ ಕ್ರಿಕೆಟಿಗರು ಯಾರು? ಅವರಿಗೆ ಏನಾಗಿತ್ತು ಎಂಬ ವಿವರ ಇಲ್ಲಿದೆ ನೋಡಿ.

ಆಂಡ್ಯ್ರೂ ಫ್ಲಿಂಟಾಫ್ ಗೆ ಕಾರು ಆಕ್ಸಿಡೆಂಟ್

ಗಂಭೀರ ಗಾಯಗೊಂಡಿದ್ದ ಫ್ಲಿಂಟಾಫ್

2018 ರಲ್ಲಿ ಮೊಹಮ್ಮದ್ ಶಮಿಗೆ ಕಾರು ಆಕ್ಸಿಡೆಂಟ್

2020 ರಲ್ಲಿ ಅಜರುದ್ದೀನ್ ಗೆ ಕಾರು ಆಕ್ಸಿಡೆಂಟ್

ಸುನಿಲ್ ಗವಾಸ್ಕರ್ ಗೆ ಲಂಡನ್ ನಲ್ಲಿ ಕಾರು ಅಪಘಾತ

ರಿಷಬ್ ಹೊರತಾಗಿ ಆಕ್ಸಿಡೆಂಟ್ ಗೊಳಗಾದ ವಿಶ್ವ ಕ್ರಿಕೆಟಿಗರು ಯಾರು? ಅವರಿಗೆ ಏನಾಗಿತ್ತು ಎಂಬ ವಿವರ ಇಲ್ಲಿದೆ ನೋಡಿ.