ವಿರಾಟ್ ಕೊಹ್ಲಿ ಆಸೆಗೆ ಅಸ್ತು ಎಂದಿತು ಬಿಸಿಸಿಐ

ಮುಂಬೈ, ಶುಕ್ರವಾರ, 1 ಡಿಸೆಂಬರ್ 2017 (08:57 IST)

ಮುಂಬೈ: ಟೀಂ ಇಂಡಿಯಾ ಆಟಗಾರರ ವೇತನ ಹೆಚ್ಚಿಸಬೇಕೆಂದು ನಾಯಕ ವಿರಾಟ್ ಕೊಹ್ಲಿ ಬೇಡಿಕೆಗೆ ಆಡಳಿತ ಸಮಿತಿ ಹಸಿರು ನಿಶಾನೆ ತೋರಿದೆ.
 

ಇದಕ್ಕೂ ಮೊದಲು ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಬಿಸಿಸಿಐ ಸಮಿತಿ ಎದುರು ಎ ಗ್ರೇಡ್ ಆಟಗಾರರ ವೇತನವನ್ನು ವಾರ್ಷಿಕ 1 ಕೋಟಿ ರೂ. ನಿಂದ 5 ಕೋಟಿ ರೂ.ಗೆ ಹೆಚ್ಚಿಸಬೇಕೆಂದು ವಾದ ಮಂಡಿಸಿದ್ದರು.
 
ವಿರಾಟ್ ಕೊಹ್ಲಿ ಕೂಡಾ ಇತ್ತೀಚೆಗೆ ಆಟಗಾರರ ವೇತನ ಹೆಚ್ಚಿಸಲು ಬೇಡಿಕೆ ಮುಂದಿಟ್ಟಿದ್ದರು. ಇದೀಗ ಆಟಗಾರರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಕಾರ್ಯಕಾರಿ ಸಮಿತಿ ಈ ನಿಟ್ಟಿನಲ್ಲಿ ಗಮನ ಹರಿಸುವುದಾಗಿ ಹೇಳಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಲಂಕಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೆಕಾರ್ಡ್ ಬುಕ್ ಸೇರಲು ಟೀಂ ಇಂಡಿಯಾ ರೆಡಿ

ನವದೆಹಲಿ: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಾಳೆಯಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರನೇ ...

news

‘ಮೃತ’ ಕ್ರಿಕೆಟಿಗನಿಂದ ಶೀಘ್ರದಲ್ಲೇ ಕ್ರಿಕೆಟ್ ಕಣಕ್ಕೆ ಜೀವಂತ ಬರುತ್ತೇನೆಂದು ಟ್ವೀಟ್!

ಕರಾಚಿ: ಕ್ರಿಕೆಟಿಗರು ಫಾರ್ಮ್ ಕಳೆದುಕೊಂಡಾಗ ಅಭಿಮಾನಿಗಳು ಯದ್ವಾ ತದ್ವಾ ಕಾಲೆಳೆಯುತ್ತಾರೆ. ಅದರಲ್ಲೂ ...

news

ಟೆಸ್ಟ್ ಸೋಲಿನ ಇಫೆಕ್ಟ್: ಲಂಕಾ ತಂಡದಲ್ಲಾಯ್ತು ಈ ಬದಲಾವಣೆ

ಕೊಲೊಂಬೋ: ಭಾರತದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ...

news

ಸಚಿನ್ ತೆಂಡಲ್ಕರ್ ತೊಟ್ಟಿದ್ದ ಜೆರ್ಸಿ ನಂಬರ್ ಯಾರಿಗೂ ಕೊಡಲ್ಲ ಬಿಸಿಸಿಐ!

ಮುಂಬೈ: ನಂ.10 ಜೆರ್ಸಿ. ಸಚಿನ್ ತೆಂಡುಲ್ಕರ್ ಎಂದರೆ ನೆನಪಾಗುವುದೇ ಈ 10 ನಂಬರ್ ನ ಜೆರ್ಸಿ. ಈ ...

Widgets Magazine
Widgets Magazine