ಡೆಲ್ಲಿ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಆರ್ ಸಿಬಿಗೆ ನೀಡಿದ್ದ ಶಾಕ್!

ನವದೆಹಲಿ, ಭಾನುವಾರ, 13 ಮೇ 2018 (07:39 IST)

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿರ್ಣಾಯಕ ಪಂದ್ಯ ಆಡುವುದಕ್ಕೂ ಮೊದಲು ನಾಯಕ ವಿರಾಟ್ ಕೊಹ್ಲಿ ಅಕ್ಷರಶಃ ಶಾಕ್ ನೀಡಿದ್ದರು.
 
ಈ ಪಂದ್ಯಕ್ಕೂ ಮೊದಲು ಕೊಹ್ಲಿ ಅಸ್ವಸ್ಥರಾಗಿದ್ದರು. ಇದರಿಂದಾಗಿ ಅವರು ನಿರ್ಣಾಯಕ ಪಂದ್ಯದಲ್ಲೇ ಆಡುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಆದರೆ ಅಂತಿಮವಾಗಿ ಕೊಹ್ಲಿ ಪಂದ್ಯದ ವೇಳೆ ಸಿದ್ಧರಾಗಿ ಬಂದರು.
 
ತಮ್ಮ ತವರು ದೆಹಲಿಯಲ್ಲೇ ನಡೆಯುವ ಪಂದ್ಯಕ್ಕೆ ಕೊಹ್ಲಿ ಮೊದಲೇ ಇಲ್ಲಿಗೆ ಆಗಮಿಸಿದ್ದರು. ಆದರೆ ತವರಿಗೆ ಬಂದ ತಕ್ಷಣ ಅವರು ಅಸ್ವಸ್ಥರಾಗಿದ್ದರು. ಇದರಿಂದಾಗಿ ಅಭ್ಯಾಸವನ್ನೂ ತಪ್ಪಿಸಿಕೊಂಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕ್ರಿಕೆಟಿಗರಿಂದಲೂ ಮತ ಚಲಾವಣೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಬಿರುಸಿನಿಂದ ನಡೆಯುತ್ತಿದ್ದ ರಾಜ್ಯದ ಕ್ರಿಕೆಟಿಗರೂ ತಮ್ಮ ತಮ್ಮ ...

news

ವಿಶೇಷ ಅಭಿಮಾನಿಯ ಭೇಟಿ ಮಾಡಿದ ಯುವರಾಜ್ ಸಿಂಗ್

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್, ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಯುವರಾಜ್ ಸಿಂಗ್ ವಿಶೇಷ ...

news

ಖಾಸಗಿ ಬದುಕನ್ನು ತೋರಿಸಿಕೊಳ್ಳೋದು ವಿರಾಟ್ ಕೊಹ್ಲಿಗೆ ಇಷ್ಟವೇ ಇಲ್ಲವಂತೆ!

ಮುಂಬೈ: ಎಷ್ಟೇ ದೊಡ್ಡ ಸೆಲೆಬ್ರಿಟಿಯಾದರೂ ನಾವೂ ಮನುಷ್ಯರೇ. ನಮ್ಮ ಖಾಸಗಿ ಬದುಕು ಸಾರ್ವಜನಿಕ ಚರ್ಚಾ ...

news

ಧೋನಿ ಟೀಂನಲ್ಲಿ ಯಾರೂ ಸುಮ್ಮನೇ ಕೂರುವಂತಿಲ್ಲ!

ಪುಣೆ: ನಾಯಕನಾಗಿ ಧೋನಿ ಅದ್ಭುತವಾಗಿ ತನ್ನ ತಂಡದ ಆಟಗಾರರನ್ನು ಬಳಸಿಕೊಳ್ಳುತ್ತಾರೆ. ಅದುವೇ ಅವರ ನಾಯಕತ್ವದ ...

Widgets Magazine
Widgets Magazine