ಪಿಎಸ್ಐಯಿಂದ ಯುವತಿಯರಿಗೆ ಕಿರುಕುಳ

ವಿಜಯಪುರ, ಬುಧವಾರ, 6 ಡಿಸೆಂಬರ್ 2017 (12:53 IST)

ಪಾಸ್​ಪೋರ್ಟ್​ ಮತ್ತು ವೀಸಾ ಪರಿಶೀಲನೆಗೆ ಬರುವ ಯುವತಿಯರಿಗೆ ಮತ್ತು ಮಹಿಳೆಯರಿಗೆ ​ ಪಿಎಸ್​ಐಯೊಬ್ಬರು ಪೋಲಿ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದ ಘಟನೆ ಜರುಗಿದೆ.

ವಿಜಯಪುರದ ಹೊರ್ತಿ ಠಾಣೆಯ ಪಿಎಸ್​ಐ ಪ್ರಕಾಶ್​ ರಾಠೋಡ ಅವರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಜಮಖಂಡಿಯ ಬನಹಟ್ಟಿ ಯುವತಿಯೊಬ್ಬರು ಬಾಗಲಕೋಟೆ ಎಸ್​ಪಿಗೆ ದೂರು ನೀಡಿದ್ದಾರೆ.

ಪ್ರಕಾಶ್​ ಅವರು ಬನಹಟ್ಟಿ ಠಾಣೆಯಲ್ಲಿ ಪಿಎಸ್​ಐ ಆಗಿದ್ದಾಗ ಯುವತಿಯರಿಗೆ ಮೆಸೇಜ್​  ಕಳುಹಿಸಿ ಫ್ರೆಂಡ್​ಶಿಪ್​ ಮಾಡುವಂತೆ ಹೇಳುತ್ತಿದ್ದರು. ವಿರೋಧಿಸಿದವರಿಗೆ ಗೂಂಡಾಗಳಿಂದ ಬೆದರಿಕೆ ಹಾಕಿಸುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾರೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಾಯಿ-ಮಗಳ ಕೊಲೆ, ಮಗನ ಕೈವಾಡ ಶಂಕೆ

ದೇಶದ ರಾಜಧಾನಿ ದೆಹಲಿಯ ಸಮೀಪವಿರುವ ಗ್ರೇಟರ್ ನೋಯ್ಡಾದ ಗೌರ್ ನಗರ ಅಪಾರ್ಟ್‍ಮೆಂಟ್‍ನಲ್ಲಿ ತಾಯಿ ಮತ್ತು ಮಗಳ ...

news

ಸಾಲದ ಸುಳಿಗೆ ಸಿಕ್ಕಿ ನೇಣಿಗೆ ಕೊರಳೊಡ್ಡಿದ ಚಾಲಕ

ಬೆಂಗಳೂರು: ಸಾಲಭಾದೆ ತಾಳಲಾರದೇ ಕ್ಯಾಬ್ ಚಾಲಕ ಅನಿಲ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ...

news

ರಾಹುಲ್ ಗಾಂಧಿ ನಾಲಿಗೆಗೆ ಚಪಲದಿಂದ ಆಗಿ ಹೋಗಿದೆ ಈ ಅವಾಂತರ!

ನವದೆಹಲಿ: ಇತ್ತೀಚೆಗೆ ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಆ ರಾಜ್ಯಕ್ಕೆ ಹೆಚ್ಚು ಪ್ರವಾಸ ಮಾಡುತ್ತಿರುವ ...

news

‘ಮೂರು ತಿಂಗಳು ಕಾಯಿರಿ, ನಾನು ಬಂದು ಎಲ್ಲಾ ಸಮಸ್ಯೆ ಸರಿ ಮಾಡ್ತೀನಿ’

ಬೆಂಗಳೂರು: ಇನ್ನೂ ಮೂರು ತಿಂಗಳು ಸಮಾಧಾನದಿಂದ ಕಾಯಿರಿ. ನಾನು ಸಿಎಂ ಆಗಿ 24 ಗಂಟೆಯೊಳಗೇ ರೈತರ ಎಲ್ಲಾ ...

Widgets Magazine