ಹಾಲಿನ ಬದಲು ಇವೆರಡನ್ನು ಸೇವಿಸಿದರೆ ಸಾಕು!

ಬೆಂಗಳೂರು, ಬುಧವಾರ, 4 ಅಕ್ಟೋಬರ್ 2017 (08:23 IST)

ಬೆಂಗಳೂರು: ನಮ್ಮ ಶರೀರಕ್ಕೆ ಕ್ಯಾಲ್ಶಿಯಂ ತೀರಾ ಅನಿವಾರ್ಯ. ಅದು ಹೇರಳವಾಗಿ ಸಿಗುವುದು ಹಾಲಿನಲ್ಲಿ ಎಂದು ನಾವು ನಂಬಿದ್ದೇವೆ. ಆದರೆ ಹಾಲಿನ ಹೊರತಾಗಿಯೂ ಕ್ಯಾಲ್ಶಿಯಂ ಧಾರಾಳ ಸಿಗುವ ವಸ್ತುಗಳಿವೆ.


 
ಅದು ಬಾದಾಮಿ ಮತ್ತು ಸೊಪ್ಪು ತರಕಾರಿಗಳು. ಇವೆರಡೂ ನಮ್ಮ ಶರೀರಕ್ಕೆ ಒದಗಿಸುವ ಹಲವು ಪ್ರಮುಖ ಪೋಷಕಾಂಶಗಳ ಪೈಕಿ ಕ್ಯಾಲ್ಶಿಯಂ ಕೂಡಾ ಒಂದು.
 
ಕಡು ಹಸಿರು ಬಣ್ಣದ ಸೊಪ್ಪು ತರಕಾರಿಗಳನ್ನು ಎರಡು ಕಪ್ ಗಳ ಪ್ರಮಾಣದಲ್ಲಿ ಸೇವಿಸಿದರೆ ನಮ್ಮ ಶರೀರಕ್ಕೆ 394 ಗ್ರಾಂಗಳಷ್ಟು ಕ್ಯಾಲ್ಶಿಯಂ ಸಿಗುತ್ತದಂತೆ.  ಅದೇ ರೀತಿ ಪ್ರತಿ ನಿತ್ಯ ¾ ಕಪ್ ನಷ್ಟು ಬಾದಾಮಿ ಸೇವಿಸಿದರೆ 320 ಗ್ರಾಂಗಳಷ್ಟು ಕ್ಯಾಲ್ಶಿಯಂ ಸಿಗುತ್ತದೆ ಎನ್ನಲಾಗಿದೆ. ಹೀಗಾಗಿ ಇದನ್ನು ಯಾವುದಾದರೂ ರೂಪದಲ್ಲಿ ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿದರೆ ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕರಿದ ಎಣ್ಣೆಯನ್ನು ಮರುಬಳಕೆ ಮಾಡುತ್ತೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು: ನಮ್ಮಲ್ಲಿ ಹೆಚ್ಚಿನವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಇದೇ ತಪ್ಪನ್ನು ಮತ್ತೆ ಮತ್ತೆ ...

news

ಭಾರತದ ಮಹಿಳೆಯರಿಗೆ ಹೃದಯಾಘಾತದ ಅಪಾಯ ಜಾಸ್ತಿ!

ನವದೆಹಲಿ: ಭಾರತದ ಮಹಿಳೆಯರು ಆತಂಕ ಪಡುವ ವಿಷಯವೊಂದು ಇತ್ತೀಚೆಗಿನ ಅಧ್ಯಯನ ವರದಿ ಬಹಿರಂಗಪಡಿಸಿದೆ. ಭಾರತೀಯ ...

news

ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುವುದರ ಲಾಭವೇನು?

ಬೆಂಗಳೂರು: ಖಾಲಿ ಹೊಟ್ಟೆಯಲ್ಲಿ ಮೆಂತೆ ಕಾಳು ನೆನೆಸಿ ಅದರ ನೀರು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ...

news

ಎಳೆನೀರು ಕುಡಿಯಲು ಬೆಸ್ಟ್ ಟೈಮ್ ಯಾವುದು?

ಬೆಂಗಳೂರು: ಎಳೆನೀರು ಎನ್ನುವುದು ಆರೋಗ್ಯಕ್ಕೆ ಉತ್ತಮ ನೈಸರ್ಗಿಕ ಪಾನೀಯ. ಇದನ್ನು ಕುಡಿಯುವುದು ಹಲವು ...

Widgets Magazine