ಸುಮಧುರ ಸಮಾಗಮಕ್ಕೆ ಭಂಗ ತರುವ ವಿಚಾರಗಳಿವು

ಬೆಂಗಳೂರು, ಮಂಗಳವಾರ, 9 ಅಕ್ಟೋಬರ್ 2018 (08:59 IST)

ಬೆಂಗಳೂರು: ಹಲವಾರು ವಿಚಾರಗಳು ನಿಮ್ಮ ಲೈಂಗಿಕ ಜೀವನಕ್ಕೆ ಅಡ್ಡಿ ಉಂಟು ಮಾಡಬಹುದು. ಸುಮಧುರ ದಾಂಪತ್ಯಕ್ಕೆ ಅಡ್ಡಿ ಮಾಡುವ ಕೆಲವು ವಿಚಾರಗಳೇನು ನೋಡೋಣ.
 
ಸಂಕೋಚ
ಸಾಮಾನ್ಯವಾಗಿ ದಂಪತಿಗಳಲ್ಲಿ ಆರಂಭಿಸಲು ಅಡ್ಡಿಯಾಗುವುದೇ ಸಂಕೋಚ. ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಸಂಗಾತಿ ಎದುರು ತೆರೆದುಕೊಳ್ಳಲು ನಾಚಿಕೆ ಪಟ್ಟುಕೊಳ್ಳುವುದರಿಂದ ಅದ್ಭುತ ಬಾಂಧವ್ಯವೊಂದಕ್ಕೆ ಅಡ್ಡಿಯಾಗುತ್ತದೆ.
 
ಪ್ರೀತಿ ಇಲ್ಲದ ಮೇಲೆ
ಪ್ರೀತಿಯೇ ಎಲ್ಲಾ ಬಾಂಧವ್ಯದ ಅಡ್ಡಿ. ಆದರೆ ಕೆಲವೊಮ್ಮೆ ಇಷ್ಟವಿಲ್ಲದ ಮದುವೆ, ಸಂಬಂಧಗಳು, ಒಬ್ಬರಿಗೊಬ್ಬರು ಹತ್ತಿರವಾಗಲು ಅಡ್ಡಿಯಾಗಬಹುದು.
 
ಹಳೆಯ ಲವ್
ಹಳೆಯ ಲವ್ ಲೈಫ್ ಇತಿಹಾಸವಿದ್ದರೆ, ಕೆಲವೊಮ್ಮೆ ಆ ಸಂಬಂಧವನ್ನು ಮರೆಯಲು ಸಾಧ‍್ಯವಾಗದೇ ಹೊಸ ಜೀವನಕ್ಕೆ ಅಡ್ಡಿಯಾಗಬಹುದು.
 
ನಿರೀಕ್ಷೆಗಳ ಆತಂಕ
ಸಮಾಗಮಕ್ಕೆ ಮೊದಲು ಹಲವಾರು ನಿರೀಕ್ಷೆಗಳಿರುತ್ತವೆ. ಒಂದು ವೇಳೆ ಸಂಗಾತಿಯ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಾಗದಿದ್ದರೆ ಎನ್ನುವ ಆತಂಕ, ತಲ್ಲಣ, ಮೂಡ್ ಹಾಳು ಮಾಡಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆಳಗಿನ ಅವಧಿಯಲ್ಲಿ ಓದು ಎನ್ನುವುದೇಕೆ ಗೊತ್ತಾ?!

ಬೆಂಗಳೂರು: ಬೆಳಗಿನ ಹೊತ್ತು ಟೈಮ್ ವೇಸ್ಟ್ ಮಾಡಬೇಡ. ಓದಿದರೆ ಚೆನ್ನಾಗಿ ತಲೆಗೆ ಹತ್ತುತ್ತೆ ಅಂತ ಮನೆಯಲ್ಲಿ ...

news

ಮನಶಾಸ್ತ್ರ ಕೆಲವು ಗುಟ್ಟುಗಳನ್ನು ತಿಳಿಸುತ್ತೆ ನಿಮಗೆ ಗೊತ್ತೇ...!

ದಿನನಿತ್ಯದ ಜೀವನದಲ್ಲಿ ಏನಾದರೂ ಒಂದು ಘಟನೆಗಳು ಸಂಭವಿಸುತ್ತಿರುತ್ತದೆ ಅದು ಸಹಜ ಕೂಡಾ, ಆದರೆ ಅದು ಮಾನವನ ...

news

ಅನಾನಸ್ ಹಣ್ಣಿನಿಂದಾಗುವ ಆರೋಗ್ಯ ಪ್ರಯೋಜನಗಳು

ಹಣ್ಣುಗಳು ಎಂಥವರಿಗಾದರೂ ಇಷ್ಚವಾಗುತ್ತವೆ. ಅದರಲ್ಲಿಯೂ ಒಳಗಡೆ ರಸಭರಿತ ತಿರುಳಿನೊಂದಿಗೆ, ಸುವಾಸನೆ ಮತ್ತು ...

news

ರುಚಿಕರವಾದ ನಿಪ್ಪಟ್ಟು

ಮೊದಲು ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಹುರಿಗಡಲೆ ಹಿಟ್ಟು, ಕಡ್ಲೆಕಾಯಿ ಬೀಜ, ಹುರಿಗಡಲೆ, ಕರಿಬೇವು, ...

Widgets Magazine