ಜಗ್ಗೇಶ್ ಹೇಳಿಕೆ ಶಿವಣ್ಣ ವಿರೋಧ

Bangalore, ಶುಕ್ರವಾರ, 3 ಮಾರ್ಚ್ 2017 (10:28 IST)

Widgets Magazine

ಬೆಂಗಳೂರು: ಕನ್ನಡ ಚಿತ್ರರಂಗ ಇದೀಗ ಡಬ್ಬಿಂಗ್ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡು ಕೂತಿದೆ. ಒಂದೆಡೆ ಜಗ್ಗೇಶ್ ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚುವ ಮಾತನಾಡುತ್ತಿದ್ದರೆ, ಶಿವರಾಜ್ ಕುಮಾರ್ ಇದರಿಂದ ಪರಿಹಾರ ಸಾಧ್ಯವಿಲ್ಲ ಎನ್ನುತ್ತಿದ್ದಾರೆ.


 
ತಮಿಳಿನ ಎನ್ನೈ ಅರಿಂದಾಲ್ ಕನ್ನಡಕ್ಕೆ ಡಬ್ ಆಗಿ ಬರುತ್ತಿರುವ ಹಿನ್ನಲೆಯಲ್ಲಿ, ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯಾಗಲು ಬಿಡಲ್ಲ. ಒಂದು ವೇಳೆ ಬಿಡುಗಡೆ ಮಾಡಿದರೆ ಅಂತಹ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೀವಿ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದರು.
 
ಆದರೆ ಇಂತಹ ಆವೇಶಭರಿತ ಮಾತುಗಳಿಂದ ಕೆಲಸವಾಗದು ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅದರ ಬದಲು ಎಲ್ಲರೂ ಒಟ್ಟಾಗಿ ಕೂತು ಪರಿಹಾರದ ಬಗ್ಗೆ ಮಾತುಕತೆ ನಡೆಸಬೇಕು. ಆವೇಶಭರಿತರಾಗಿ ಮಾತನಾಡುವ ಬದಲು ಜನರಿಗೆ ಸತ್ಯ ಮನವರಿಕೆ ಮಾಡಿಕೊಡಬೇಕು ಎಂದು ಶಿವಣ್ಣ ಜಗ್ಗೇಶ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೆನ್ಸಾರ್ ಆದ ’ಅನಾರ್ಕಲಿ’ ಹಾಟ್ ಸೀನ್ ಲೀಕ್

ಬಾಲಿವುಡ್ ನಟಿ ಶ್ವೇತಾ ಭಾಸ್ಕರ್ ಅಭಿನಯದ ಬೋಲ್ಡ್ ಸೀನ್ ಒಂದು ಲೀಕ್ ಆಗಿದೆ. ಸೆನ್ಸಾರ್ ಮಂಡಳಿ ಕತ್ತರಿ ...

news

ಮಾರ್ಚ್ 11ಕ್ಕೆ ಕನ್ನಡ ಚಲನಚಿತ್ರೋದ್ಯಮ ಸಂಪೂರ್ಣ ಬಂದ್

ಕನ್ನಡದಲ್ಲಿ ಮತ್ತೆ ಡಬ್ಬಿಂಗ್ ವಿವಾದ ಶುರುವಾಗಿದೆ. ಒಂದು ಕಡೆ ತೀವ್ರ ವಿರೋಧ, ಇನ್ನೊಂದು ಕಡೆ ಡಬ್ಬಿಂಗ್ ...

news

ಕನ್ನಡ ಡಬ್ಬಿಂಗ್ ಚಿತ್ರ ’ಸತ್ಯದೇವ್ ಐಪಿಎಸ್’ ರಾಜ್ಯದಾದ್ಯಂತ ರಿಲೀಸ್?

ಸ್ಯಾಂಡಲ್‌ವುಡ್‍ನಲ್ಲಿ ಡಬ್ಬಿಂಗ್ ಚಿತ್ರಗಳನ್ನು ಬ್ಯಾನ್ ಮಾಡಿದ್ದರೂ ತಮಿಳಿನ ’ಎನ್ನೈ ಅರಿಂಧಾಲ್’ ಕನ್ನಡ ...

news

ನಿರ್ದೇಶಕ ಭಟ್‌ ಕುಟುಂಬಕ್ಕೆ ಜೀವ ಬೆದರಿಕೆ ಕರೆ

ಬಾಲಿವುಡ್ ಪ್ರಮುಖ ನಟಿ ಆಲಿಯಾ ಭಟ್ ಕುಟುಂಬವನ್ನು ನಿರ್ನಾಮ ಮಾಡುತ್ತೇವೆಂದು ಅಪರಿಚಿತ ವ್ಯಕ್ತಿಯೊಬ್ಬ ...

Widgets Magazine Widgets Magazine