ಪಾಕ್ ಕ್ರಿಕೆಟರ್ ಜತೆ ಮದುವೆ ಸುದ್ದಿ ಬಗ್ಗೆ ಬೆಡಗಿ ತಮನ್ನಾ ಹೇಳಿದ್ದೇನು?

ಮುಂಬೈ, ಶನಿವಾರ, 9 ಸೆಪ್ಟಂಬರ್ 2017 (08:29 IST)

ಮುಂಬೈ: ಬಾಹುಬಲಿ ಖ್ಯಾತಿಯ ಬ್ಯೂಟಿ ಕ್ವೀನ್ ತಮನ್ನಾ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಅಬ್ದುಲ್ ರಜಾಕ್ ರನ್ನು ಮದುವೆಯಾಗುತ್ತಾರಂತೆ ಎಂಬ ಅಂತೆ ಕಂತೆ ಹರಿದಾಡಿತ್ತು.


 
ಈ ಬಗ್ಗೆ ಸ್ವತಃ ತಮನ್ನಾ ಸ್ಪಷ್ಟನೆ ಕೊಟ್ಟಿದ್ದಾರೆ. ‘ಸದ್ಯಕ್ಕಂತೂ ನನಗೆ ಮದುವೆಯಾಗುವ ಯಾವುದೇ ಯೋಜನೆಯಿಲ್ಲ. ನನ್ನ ಸಿನಿಮಾ ಕೆಲಸಗಳಲ್ಲಿ ನಾನು ಬ್ಯುಸಿ. ಮದುವೆಯಾಗುವುದಿದ್ದರೆ ಎಲ್ಲರಿಗೂ ಹೇಳಿಯೇ ಆಗುತ್ತೇನೆ. ಕದ್ದು ಮುಚ್ಚಿ ಆಗುವ ಅಗತ್ಯವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
 
ಎಲ್ಲದಕ್ಕೂ ಕಾರಣವಾಗಿದ್ದು ರಜಾಕ್ ಜತೆಗಿನ ತಮನ್ನಾ ಫೋಟೋ. ಅಸಲಿಗೆ ಇದು ತುಂಬಾ ಹಳೆಯ ಫೋಟೋ ಆಗಿತ್ತು. ಯಾವುದೋ ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ಹೋಗಿದ್ದ ಸಂದರ್ಭ ತೆಗೆದ ಫೋಟೋ ಇದಾಗಿತ್ತು. ಇಷ್ಟಕ್ಕೇ ಗಾಸಿಪ್ ಪ್ರಿಯರು ಆಕೆಯ ಮದುವೆ ಆಗೇ ಹೋಯ್ತು ಎಂದು ಮಾತನಾಡುವುದಾ?
 
ಇದನ್ನೂ ಓದಿ.. ಕೊಹ್ಲಿ ಹಾಕಿದ ಆ ಒಂದು ಫೋಟೋ ನೋಡಿ ಖುಷಿಯಾದ ಪಾಕ್ ಅಭಿಮಾನಿಗಳು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ  



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತೆಲುಗಿನಲ್ಲೂ `ಕಿರಿಕ್’ ಮಾಡಲಿದ್ದಾಳೆ ಆರ್ಯ..!

ಕಿರಿಕ್ ಪಾರ್ಟಿ ಚಿತ್ರದಲ್ಲಿ ಅತ್ಯುತ್ತಮ ನಟನೆ ಮೂಲಕ ಗಮನ ಸೆಳೆದ ನಟಿ ಸಂಯುಕ್ತಾ ಹೆಗ್ಡೆಗೆ ಮತ್ತೊಮ್ಮೆ ...

news

ಹಿರಿಯ ನಟ ಆರ್.ಎನ್. ಸುದರ್ಶನ್ ವಿಧಿವಶ

ವಿಜಯನಗರ ವೀರ ಪುತ್ರ ಹಿರಿಯ ನಟ ಸುದರ್ಶನ್ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಻ನಾರೋಗ್ಯದಿಂದ ...

news

ಡ್ರೈವಿಂಗ್ ಶಾಲೆ ಉದ್ಘಾಟಿಸಿದ ಸಲ್ಮಾನ್ ಖಾನ್ ಗೆ ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ!

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಡ್ರೈವಿಂಗ್ ಸ್ಕೂಲ್ ಒಂದನ್ನು ಉದ್ಘಾಟಿಸಿದ್ದು ಇದೀಗ ...

news

ಶಿಲ್ಪಾ ಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಪೋಟೋ ಜರ್ನಲಿಸ್ಟ್`ಗಳ ಮೇಲೆ ಹಲ್ಲೆ

ಶಿಲ್ಪಾ ಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಬೌನ್ಸರ್`ಗಳು ಫೋಟೋ ಜರ್ನಲಿಸ್ಟ್`ಗಳಿಗೆ ಹಿಗ್ಗಾಮುಗ್ಗಾ ಥಳಿಸಿರುವ ...

Widgets Magazine