Widgets Magazine
Widgets Magazine

ಮಹದಾಯಿ ನದಿ ವಿವಾದ: ಗೋವಾ ಸಿಎಂ ಅಚ್ಚರಿ ನಡೆ!

ಪಣಜಿ, ಭಾನುವಾರ, 28 ಜನವರಿ 2018 (12:29 IST)

Widgets Magazine

ಪಣಜಿ: ಮಹದಾಯಿ ನದಿ ನೀರಿನ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಗೋವಾ ಸಿಎಂ ಮನೋಹರ್ ಪರಿಕ್ಕರ್ ಮಹದಾಯಿ ನದಿ ಕೊಳ್ಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
 
ಸಿಎಂ ಮನೋಹರ್ ಪರಿಕ್ಕರ್ ಅವರ ಈ ದಿಡೀರ್ ಭೇಟಿ ಭಾರೀ ಅಚ್ಚರಿಗೆ ಕಾರಣವಾಗಿದೆ. ಸ್ಪೀಕರ್, ಡೆಪ್ಉಟಿ ಸ್ಪೀಕರ್ ಜತೆಗೆ ಕರ್ನಾಟಕ ಭಾಗದ ಮಹದಾಯಿ ನದಿ ಕೊಳ್ಳಕ್ಕೆ ಭೇಟಿ ನೀಡಿದ ಸಿಎಂ ಪರಿಶೀಲನೆ ನಡೆಸಿದರು.
 
ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ. ಆದರೆ ಒಂದೆಡೆ ಮಹದಾಯಿ ನೀರಿಗಾಗಿ ಪ್ರತಿಭಟನೆಗಳ ನಡೆಯುತ್ತಿದ್ದರೆ ಇನ್ನೊಂದೆಡೆ ಸಿಎಂ ನದಿ ಕೊಳ್ಳದಲ್ಲಿ ಪರಿಶೀಲನೆ ನಡೆಸಿದ್ದು, ಕರ್ನಾಟಕಕ್ಕೆ ನೀರು ಸಿಗುವ ಆಶಾಭಾವನೆ ಸಿಕ್ಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಜಕೀಯ ನಿವೃತ್ತಿ ಘೋಷಿಸಿದ ಶಾಸಕ ಎ.ಬಿ.ಮಾಲಕರೆಡ್ಡಿ

ಯಾದಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಬಿ.ಮಾಲಕರೆಡ್ಡಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

news

ಆನಂದಸಿಂಗ್ ರಾಜೀನಾಮೆಗೆ ಬೆದರಿಕೆ ಕಾರಣ- ಜೋಶಿ

ಶಾಸಕ ಆನಂದಸಿಂಗ್ ಅವರನ್ನು ಬೆದರಿಸಿ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ...

news

ಶಾಸಕ ಸ್ಥಾನಕ್ಕೆ ರಾಜೀನಾಮ ಬಳಿಕ ಆನಂದಸಿಂಗ್ ಹೇಳಿದ್ದೇನು

ಬಳ್ಳಾರಿಯ ಜಿಲ್ಲೆಯ ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ ಸ್ಥಾನಕ್ಕೆ ಬಿಜೆಪಿಯ ಆನಂದಸಿಂಗ್ ರಾಜೀನಾಮೆ ...

news

ಹದ್ದಿನ ರಕ್ಷಣೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಯುವಕ!

ಬೆಂಗಳೂರು: ಗಾಳಿಪಟದ ಸೂತ್ರಕ್ಕೆ ಸಿಕ್ಕಿಬಿದ್ದ ಹದ್ದಿನ ರಕ್ಷಣೆ ಮಾಡಲು ಹೋಗಿ ಯುವಕನೊಬ್ಬನ ಸ್ಥಿತಿ ...

Widgets Magazine Widgets Magazine Widgets Magazine