Widgets Magazine
Widgets Magazine

ಸಿಸಿಬಿ ಎದುರು ರವಿ ಬೆಳಗೆರೆಯ ಹೈಡ್ರಾಮಾ!

ಬೆಂಗಳೂರು, ಶುಕ್ರವಾರ, 8 ಡಿಸೆಂಬರ್ 2017 (16:00 IST)

Widgets Magazine

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಸಿಸಿಬಿ ಅವರಿಂದ ರವಿ ಬೆಳಗೆರೆ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಳಗೆರೆ ಆರೋಗ್ಯದ ನೆಪವೊಡ್ಡಿದ್ದಾರೆ.


ಆರೋಗ್ಯದ ನೆಪ ಹೇಳಿ ಬಂಧಿಸದಂತೆ ಸಿಸಿಬಿ ಅವರಲ್ಲಿ ರವಿಬೆಳಗೆರೆ ಮನವಿ ಮಾಡಿಕೊಂಡಿದ್ದಾರೆ. ತಾನು ಚಿಕಿತ್ಸೆ ಪಡೆದ ಚೀಟಿಗಳನ್ನು ಸಿಸಿಬಿ ಅವರಿಗೆ ತೋರಿಸಿ ಬಂಧಿಸದಂತೆ ಮನವಿ ಮಾಡಿಕೊಂಡಿದ್ದಾರೆ.

ಆದರೆ ಸರ್ಚ್ ವಾರೆಂಟ್  ಪಡೆದುಕೊಂಡು ಬಂದಿರುವ ಸಿಸಿಬಿ ಕೋರ್ಟ್ ಗೆ ಬೆಳಗೆರೆಯನ್ನು ಕರೆದೊಯ್ಯಲ್ಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿಧಾನಸೌಧದ ಗೇಟ ಬಳಿ ನಿಂತಿದ್ದ ಕಾರಲ್ಲಿ ಕೋಟಿ ಹಣ ಪತ್ತೆ

ಬೆಂಗಳೂರು: ವಿಧಾನಸೌಧದ ಗೇಟಿನ ಬಳಿ ನಿಂತಿದ್ದ ಕಾರಲ್ಲಿ ಹಣ ಪತ್ತೆಯಾದ ಘಟನೆ ನಡೆದಿದೆ.

news

ಪ್ರಧಾನಿ ಮೋದಿ ಜನವಿರೋಧಿ ನೀತಿಗೆ ಬೇಸತ್ತು ಬಿಜೆಪಿ ಸಂಸದ ರಾಜೀನಾಮೆ

ನವದೆಹಲಿ: ಮಹಾರಾಷ್ಟ್ರದ ಗೊಂಡಿಯಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಾನಾ ಪಾಟೋಳೆ ರಾಜೀನಾಮೆ ...

news

ಸುನಿಲ್ ಹೆಗ್ಗರವಳ್ಳಿ ಬೆಳಗೆರೆ ಬಗ್ಗೆ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಖ್ಯಾತ ಪತ್ರಕರ್ತ ರವಿಬೆಳಗೆರೆ ತನ್ನ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ...

news

ಮಗಳ ಮೇಲೆ ಅತ್ಯಾಚಾರ ನಡೆಸಿದ ತಂದೆ 43ವರ್ಷ ಶಿಕ್ಷೆ ವಿಧಿಸಿದ ಕೋರ್ಟ್

14 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ತಂದೆಗೆ ತಮಿಳುನಾಡಿನ ತಿರುಚ್ಚಿಯಲ್ಲಿರುವ ಮಹಿಳಾ ಕೋರ್ಟ್ 43 ...

Widgets Magazine Widgets Magazine Widgets Magazine