Widgets Magazine
Widgets Magazine

‘ಸಿದ್ದರಾಮಯ್ಯನವರೇ ನೀವೇನು ಸಾಚಾ ಮುಖ್ಯಮಂತ್ರಿನಾ?’- ಬಿಎಸ್ ಯಡಿಯೂರಪ್ಪ

ಬೆಂಗಳೂರು, ಮಂಗಳವಾರ, 23 ಜನವರಿ 2018 (17:21 IST)

Widgets Magazine

ಬೆಂಗಳೂರು : ಬಿಎಸ್ ಅವರು ‘ಸಿದ್ದರಾಮಯ್ಯನವರೇ ನೀವೇನು ಸಾಚಾ ಮುಖ್ಯಮಂತ್ರಿನಾ?’ ಎಂದು ಪ್ರಶ್ನಿಸಿದ್ದಾರೆ.

 
ಸುತ್ತೂರು ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು ‘ 70 ಲಕ್ಷ ಮೌಲ್ಯದ ಹ್ಯೂಬ್ಲೆಟ್ ವಾಚ್ ಯಾಕೆ ವಾಪಾಸ್ ನೀಡಿದ್ರಿ. ಸಿದ್ದರಾಮಯ್ಯ ಅವರನ್ನು ಬೀದಿ ಬೀದಿಯಲ್ಲಿ ಹರಾಜು ಹಾಕ್ತೇವೆ. ಎಲ್ಲಾ ಕಡೆ ಯಡಿಯೂರಪ್ಪ ಜೈಲಿಗೆ ಹೋಗಿದ್ರು ಅಂತಾರೆ ಸಿಎಂ. ಸೋನಿಯಾ, ರಾಹುಲ್ ಈಗಲೂ ಬೇಲ್ ಮೇಲೆ ಹೊರಗಿದ್ದಾರೆ. ಟೆಂಡರ್ ದಾರರ ಬಳಿ ಕಮಿಷನ್ ರಾಜಕಾರಣ ಮಾಡೋದು ಸಿದ್ದರಾಮಯ್ಯ. ಅವರು ಹಗಲು ದರೋಡೆ ಮಾಡ್ತಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಬಿಎಸ್ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಮುಖ್ಯಮಂತ್ರಿ ವಾಪಾಸ್ ಜೈಲು ಯಡಿಯೂರಪ್ಪ Bangalore Return Jail Yadiyurappa Chief Minister

Widgets Magazine

ಸುದ್ದಿಗಳು

news

ಮಂಡ್ಯದಲ್ಲಿ ಸ್ಯಾಂಡಲ್ ವುಡ್ ನ ಇಬ್ಬರು ಹೀರೋಯಿನ್ ಗಳ ಕಾದಾಟ?!

ಬೆಂಗಳೂರು: ಮುಂಬರುವ ರಾಜ್ಯ ಚುನಾವಣೆಗೆ ಮಂಡ್ಯ ಕ್ಷೇತ್ರದ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆದಿದೆ. ...

news

ಬಿಜೆಪಿಯ ಮರ್ಜಿಯಂತೆ ನಡೆಯುತ್ತಿರುವ ದೇಶ– ಹಾರ್ದಿಕ್‌

ಸಂವಿಧಾನದಂತೆ ನಡೆಯಬೇಕಾದ ದೇಶ ಬಿಜೆಪಿ ನಾಯಕರ ಮರ್ಜಿಯಂತೆ ನಡೆಯುತ್ತಿದೆ ಎಂದು ಗುಜರಾತಿನ ಹೋರಾಟಗಾರ ...

news

ಮೋದಿ, ಅಮಿತ್ ಶಾ ಎಂದರೆ ಕನಸಲ್ಲೂ ಗಡಗಡ ನಡಗುವ ಸಿದ್ದರಾಮಯ್ಯ– ಡಿವಿಎಸ್‌

ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಂದರೆ ಮುಖ್ಯಮಂತ್ರಿ ...

news

ರಾಜ್ಯದ ಕಾಂಗ್ರೆಸ್ ಮುಖಂಡರಿಂದಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿಗೆ ದೂರು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯದ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಅವರಿಗೆ ...

Widgets Magazine Widgets Magazine Widgets Magazine