ಜಿಎಸ್`ಟಿ ಎಂದರೆ ಬಿಜೆಪಿ ಸಚಿವರಿಗೇ ಗೊತ್ತಿಲ್ಲ.. ವೈರಲ್ ವಿಡಿಯೋ

ಲಖನೌ, ಶುಕ್ರವಾರ, 30 ಜೂನ್ 2017 (13:29 IST)

ಇಂದು ಮಧ್ಯರಾತ್ರಿಯಿಂದ ದೇಶದ ತೆರಿಗೆ ವ್ಯವಸ್ಥೆ ಬದಲಾಗಲಿದೆ. ಮಧ್ಯರಾತ್ರಿಯಿಂದ ಕೇಂದ್ರಸರ್ಕಾರದ ಸರೆಕು ಮತ್ತು ಸೇವಾ ತೆರಿಗೆ ಜಾರಿಗೆ ಬರಲಿದೆ. ಆದರೆ, ಈ ಜಿಎಸ್`ಟಿ ಬಗ್ಗೆ ದೇಶದ ಜನರಿಗಿರಲಿ ಸ್ವತಃ ಬಿಜೆಪಿ ಸಚಿವರಿಗೇ ಗೊತ್ತಿಲ್ಲ.


ಹೌದು, ಜಿಎಸ್`ಟಿ ವಿಸ್ತೃತ ರೂಪ ಏನೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಪ್ರದೇಶದ ಬಿಜೆಪಿ ಸಚಿವರು ತಬ್ಬಿಬ್ಬಾದ ಘಟನೆ ನಡೆದಿದೆ. ಸಮಾಜ ಕಲ್ಯಾಣ ಸಚಿವ ರಾಮಪತಿ ಶಾಸ್ತ್ರೀಯ ಅಜ್ಞಾನ ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತಂತೆ ಮರುಪ್ರತಿಕ್ರಿಯಿಸಿರುವ ಸಚಿವ, ಜಿಎಸ್`ಟಿ ವಿಸ್ತೃತ ರೂಪ ನನಗೆ ಗೊತ್ತಿದೆ. ಕಡತಗಳನ್ನ ಪರಿಶೀಲಿಸಿ ಮತ್ತಷ್ಟು ಜ್ಞಾನ ಸಂಪಾದಿಸುವುದಾಗಿ ಹೇಳಿದ್ದಾರೆ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಮಿಳುನಾಡಿಗೆ ಹರಿದ ಕಾವೇರಿ: ರೈತರಲ್ಲಿ ಭುಗಿಲೆದ್ದ ಆಕ್ರೋಶ

ಮೈಸೂರು: ಕಬಿನಿ-ಕೆಆರ್‌ಎಸ್ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿದು ಬಿಡುತ್ತಿರುವುದರಿಂದ ಕಾವೇರಿ ಕೊಳ್ಳದ ...

news

ವಾರಾಣಸಿ: 65ರ ಫ್ರೆಂಚ್ ಮಹಿಳೆ ಮೇಲೆ ವಾಚ್ ಮೆನ್ ನಿಂದಲೇ ಅತ್ಯಾಚಾರ

ಬಾಡಿಗೆ ಮನೆಯೊಂದರಲ್ಲಿ ಕಳೆದ ಒಂದು ವರ್ಷದಿಂದ ವಾಸವಾಗಿದ್ದ 65ರ ಫ್ರೆಂಚ್‌ ಸಮಾಜಸೇವಾ ಕಾರ್ಯಕರ್ತೆಯನ್ನು ...

news

4 ಕೋಟಿ ರೂ. ಇನ್ಸೂರೆನ್ಸ್ ಹಣಕ್ಕಾಗಿ ಬೃಹನ್ನಾಟಕ.. ಬದುಕಿದ್ದರೂ ಸತ್ತಿದ್ದೇನೆಂದು ತೋರಿಸಿದ್ದ..!

ಹಣ ಹೆಣವನ್ನೂ ಬಾಯಿ ಬಿಡುವಂತೆ ಮಾಡುತ್ತದೆ ಎಂಬುದು ಗಾದೆ ಮಾತು. ಹಣ ಮನುಷ್ಯರ ಕೈಯಲ್ಲಿ ಎಂಥೆಂಥಾ ...

news

ಭೂಕುಸಿತ ಹಿನ್ನಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಭಾರೀ ಮಳೆ ಹಾಗೂ ಭೂ ಕುಸಿತದ ಪರಿಣಾಮ ಪವಿತ್ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

Widgets Magazine