Widgets Magazine
Widgets Magazine

ಪ್ರಧಾನಿ ಮೋದಿ ಪತ್ನಿಗೆ ಅಪಘಾತ: ನಟಿ ರಮ್ಯಾ ಹೇಳಿದ್ದೇನು?!

ಬೆಂಗಳೂರು, ಬುಧವಾರ, 7 ಫೆಬ್ರವರಿ 2018 (16:15 IST)

Widgets Magazine

ಬೆಂಗಳೂರು: ಪ್ರಧಾನಿ ಪತ್ನಿ ಜಶೋದಾಬೆನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಬಗ್ಗೆ ಕಾಂಗ್ರೆಸ್ ನಾಯಕಿ ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.
 

ಅವರು ಬೇಗ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಬರೆದುಕೊಂಡಿರುವ ರಮ್ಯಾ ಪ್ರಧಾನಿ ಮೋದಿವಯರ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.
 
ಅಪಘಾತದಲ್ಲಿ ಜಶೋದಾ ಬೆನ್ ಗೆ ಗಾಯವಾಗಿದ್ದು, ಚಿತ್ತೋರ್ ಘಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಶೋದಾ ಬೆನ್ ಜತೆಗೆ ಇಬ್ಬರು ಮಹಿಳೆಯರೂ ಇದ್ದರು ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ನಟಿ ರಮ್ಯಾ ಜಶೋದಾ ಬೆನ್ ರಾಜ್ಯ ಸುದ್ದಿಗಳು Pm Modi Actress Ramya Jashoada Ben State News

Widgets Magazine

ಸುದ್ದಿಗಳು

news

ಪುತ್ರಿಯನ್ನು ಗರ್ಭವತಿಯಾಗಿಸಿ ಮಕ್ಕಳಿಗೆ ಅವಳೇ ನಿಮ್ಮ ತಾಯಿ ಎಂದ ಕಾಮಿ ತಂದೆ

ತನ್ನ ಸ್ವಂತ ಮಗಳೊಂದಿಗೆ ಗೌಪ್ಯವಾಗಿ ಅಕ್ರಮ ಸಂಬಂಧವನ್ನು ಇರಿಸಿಕೊಂಡು ತನ್ನ ಕಿರಿಯ ಮಕ್ಕಳಿಗೆ ಅವಳನ್ನೇ ...

news

ಕಾರು ಅಪಘಾತದಲ್ಲಿ ಪ್ರಧಾನಿ ಮೋದಿ ಪತ್ನಿಗೆ ಗಾಯ

ರಾಜಸ್ತಾನ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್‌ ಮತ್ತು ಇಬ್ಬರು ಮಹಿಳೆಯರು ಪಯಣಿಸುತ್ತಿದ್ದ ...

news

ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅಬ್ಬರದ ಭಾಷಣ! ಮೋದಿ ರೋಷಾವೇಷ!

ನವದೆಹಲಿ: ಸಂಸತ್ತಿನಲ್ಲಿ ಇಂದು ಪ್ರಧಾನಿ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ...

news

ರಮ್ಯಾ ಪರವಾಗಿ ಹೆಚ್ ಆಂಜನೇಯ ಬ್ಯಾಟಿಂಗ್!

ಬೆಂಗಳೂರು : ‘ಕೈ’ ಕಾರ್ಯಕರ್ತರಿಗೆ ಫೇಕ್ ಅಕೌಂಟ್ ಪಾಠ ವಿಚಾರಕ್ಕೆ ಸಂಬಂಧಿಸಿದಂತೆ ಇದೆಲ್ಲಾ ಸೃಷ್ಠಿ, ಆ ...

Widgets Magazine Widgets Magazine Widgets Magazine